ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತುಂಬಿದ ಪದದ ಅರ್ಥ ಮತ್ತು ಉದಾಹರಣೆಗಳು.

ತುಂಬಿದ   ಗುಣವಾಚಕ

ಅರ್ಥ : ಹೆಚ್ಚು ಹೆಚ್ಚು ಸಮಯ ಹೋಗುವುದೋ ಅಷ್ಟೆ ಸಮಯ ತೆಗೆದುಕೊಳ್ಳುವ

ಉದಾಹರಣೆ : ಸರೋವರದಲ್ಲಿ ನೀರು ತುಂಬಿ ನಿಂತಿದೆ.

ಸಮಾನಾರ್ಥಕ : ತುಂಬಿ ನಿಂತ

जितना अधिक से अधिक समाया जा सकता हो उतना समाया हुआ।

पानी से भरे तालाब में तैरने का मज़ा ही कुछ और होता है।
आपूर, पूरित, भरा, भरा हुआ, मामूर, लबालब

Filled to satisfaction with food or drink.

A full stomach.
full, replete

ಅರ್ಥ : ಭೋಜನಕ್ಕಾಗಿ ತಯಾರಾಗಿರುವ ಅಥವಾ ವ್ಯವಸ್ಥೆ ಮಾಡಿರುವಂತಹ ವಿಶೇಷವಾಗಿ ವ್ಯಂಜಗಳಿಂದ ಸಜ್ಜುಗೊಳಿಸುವಂತಂಹ

ಉದಾಹರಣೆ : ತಿನ್ನುವಂತಹ ವ್ಯಂಜನಗಳಿಂದ ತುಂಬಿರುವ ಮೇಜಿನ ನಾಲ್ಕು ಕಡೆಗಳಲ್ಲಿಯೂ ಕುಳಿತ್ತಿದ್ದಾರೆ.

ಸಮಾನಾರ್ಥಕ : ತುಂಬಿರುವ, ತುಂಬಿರುವಂತ, ತುಂಬಿರುವಂತಹ

*भोजन के लिए तैयार या व्यवस्थित किया हुआ विशेषकर जिस पर व्यंजन सजाए गए हों।

खानेवाले व्यंजनों से भरे मेज के चारों ओर बैठ गए।
भरा, भरा हुआ

ಅರ್ಥ : ಯಾವುದರಲ್ಲಿ ಏನನ್ನಾದರೂ ತುಂಬಲಾಗಿದೆಯೋ

ಉದಾಹರಣೆ : ಅಮ್ಮ ಇಂದು ಹಾಗಲ ಕಾಯಿ ತುಂಬುಗಾಯಿಯನ್ನು ಮಾಡುತ್ತಿದ್ದಾಳೆ.

ಸಮಾನಾರ್ಥಕ : ತುಂಬಿದಂತ, ತುಂಬಿದಂತಹ, ತುಂಬುಗಾಯಿ

जिसमें कुछ भरा गया हो।

माँ आज भरवाँ करैला बना रही है।
भरवाँ

Filled with something.

A stuffed turkey.
stuffed