ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತುಂಬಿರುವ ಪದದ ಅರ್ಥ ಮತ್ತು ಉದಾಹರಣೆಗಳು.

ತುಂಬಿರುವ   ಗುಣವಾಚಕ

ಅರ್ಥ : ಪೂರ್ಣವಾಗಿ ತುಂಬಿದಂತಹ

ಉದಾಹರಣೆ : ಅವರು ಹಾಲು ತುಂಬಿದಂತಹ ಗ್ಲಾಸನ್ನು ನನ್ನ ಕೈಗೆ ತಂದಿಟ್ಟರು.

ಸಮಾನಾರ್ಥಕ : ತುಂಬಿರುವಂತ, ತುಂಬಿರುವಂತಹ, ಪೂರ್ಣವಾದ, ಪೂರ್ಣವಾದಂತ, ಪೂರ್ಣವಾದಂತಹ

पूरी तरह से भरा हुआ।

उसने मेरे हाथ में दूध से भरपूर गिलास थमा दिया।
भरपूर

Containing as much or as many as is possible or normal.

A full glass.
A sky full of stars.
A full life.
The auditorium was full to overflowing.
full

ಅರ್ಥ : ಭೋಜನಕ್ಕಾಗಿ ತಯಾರಾಗಿರುವ ಅಥವಾ ವ್ಯವಸ್ಥೆ ಮಾಡಿರುವಂತಹ ವಿಶೇಷವಾಗಿ ವ್ಯಂಜಗಳಿಂದ ಸಜ್ಜುಗೊಳಿಸುವಂತಂಹ

ಉದಾಹರಣೆ : ತಿನ್ನುವಂತಹ ವ್ಯಂಜನಗಳಿಂದ ತುಂಬಿರುವ ಮೇಜಿನ ನಾಲ್ಕು ಕಡೆಗಳಲ್ಲಿಯೂ ಕುಳಿತ್ತಿದ್ದಾರೆ.

ಸಮಾನಾರ್ಥಕ : ತುಂಬಿದ, ತುಂಬಿರುವಂತ, ತುಂಬಿರುವಂತಹ

*भोजन के लिए तैयार या व्यवस्थित किया हुआ विशेषकर जिस पर व्यंजन सजाए गए हों।

खानेवाले व्यंजनों से भरे मेज के चारों ओर बैठ गए।
भरा, भरा हुआ

ಅರ್ಥ : ಯಾವುದರ ಮೇಲೆ ಏನಾದರೂ ಇದೆಯೋ (ವಿಶೇಷವಾಗಿ ಭಾರದ ರೂಪದಲ್ಲಿ)

ಉದಾಹರಣೆ : ಹಣ್ಣುಗಳಿಂದ ತುಂಬಿರುವ ಕೊಂಬೆಯು ನೇತಾಡುತ್ತಿದೆ.

ಸಮಾನಾರ್ಥಕ : ತುಂಬಿರುವಂತ, ತುಂಬಿರುವಂತಹ

जिसपर कुछ हो (विशेषकर भार के रूप में)।

फलों से लदी डालियाँ झुकी हुई हैं।
लदा, लदा हुआ

Filled with a great quantity.

A tray loaded with dishes.
Table laden with food.
`ladened' is not current usage.
laden, ladened, loaded