ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಚೂರು-ಚೂರು ಮಾಡಿದಂತಹ
ಉದಾಹರಣೆ : ಕೂಲಿಯವನು ಚೂರಾದ ಕಲ್ಲುಗಳನ್ನು ರಸ್ತೆಯ ಮೇಲೆ ಚೆಲ್ಲಿದನು.
ಸಮಾನಾರ್ಥಕ : ಚೂರಾದ, ಚೂರಾದಂತ, ಚೂರಾದಂತಹ, ತುಂಡಾದ, ತುಂಡಾದಂತಹ, ಭಾಗವಾದ, ಭಾಗವಾದಂತ, ಭಾಗವಾದಂತಹ, ಹೊಡೆದ, ಹೊಡೆದಂತ, ಹೊಡೆದಂತಹ, ಹೋಳಾದ, ಹೋಳಾದಂತ, ಹೋಳಾದಂತಹ
टुकड़े-टुकड़े किया हुआ।
Physically and forcibly separated into pieces or cracked or split.
ಅರ್ಥ : ಉದ್ದ ಕಡಿಮೆಯಾದಂತಹ (ಬಟ್ಟೆ)
ಉದಾಹರಣೆ : ರಹಮಾನ್ ತುಂಡಾದ ಪೈಜಾಮವನ್ನು ಧರಿಸುತ್ತಾನೆ.
ಸಮಾನಾರ್ಥಕ : ತುಂಡಾದ, ತುಂಡಾದಂತಹ
पहनने में ऊँचा या छोटा (कपड़ा)।
ಸ್ಥಾಪನೆ