ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಪ್ಪು ಹಿಡಿಯುವಂತ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಇತರರ ಅಥವಾ ಯಾವುದೇ ಸಂಗತಿಯನ್ನು ತುಂಬಾ ಸೂಕ್ಷವಾಗಿ ವಿಮರ್ಷಿಸುವವ

ಉದಾಹರಣೆ : ಹುಳುಕು_ಹುಡುಕುವ ವ್ಯಕ್ತಿಯೊಬ್ಬ ನನ್ನ ಸಣ್ಣ ಸಣ್ಣ ತಪ್ಪುಗಳನ್ನು ಪತ್ತೆಹಚ್ಚಿಬಿಡುತ್ತಾನೆ.

ಸಮಾನಾರ್ಥಕ : ಛಿದ್ರಾನ್ವೇಷಿ, ಛಿದ್ರಾನ್ವೇಷಿಯಾದ, ಛಿದ್ರಾನ್ವೇಷಿಯಾದಂತ, ಛಿದ್ರಾನ್ವೇಷಿಯಾದಂತಹ, ತಪ್ಪು ಹಿಡಿಯುವ, ತಪ್ಪು ಹಿಡಿಯುವಂತಹ, ರಂಧ್ರಾನ್ವೇಷಿ, ರಂಧ್ರಾನ್ವೇಷಿಯಾದ, ರಂಧ್ರಾನ್ವೇಷಿಯಾದಂತ, ರಂಧ್ರಾನ್ವೇಷಿಯಾದಂತಹ, ಹುಳುಕು ಹುಡುಕುವ, ಹುಳುಕು ಹುಡುಕುವಂತ, ಹುಳುಕು ಹುಡುಕುವಂತಹ

दूसरों के दोष ढूँढ़नेवाला।

छिद्रान्वेषक व्यक्ति अपनी बुराइयों को नजरअंदाज कर देते हैं।
छिद्रान्वेषक, छिद्रान्वेषी, नुकता-चीन, नुकताचीन, नुक्ता-चीन, नुक्ताचीन

Marked by a tendency to find and call attention to errors and flaws.

A critical attitude.
critical