ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಂಗಳಾದ ಪದದ ಅರ್ಥ ಮತ್ತು ಉದಾಹರಣೆಗಳು.

ತಂಗಳಾದ   ಗುಣವಾಚಕ

ಅರ್ಥ : ಬೇಯಿಸಿ ತುಂಬಾ ತಡವಾಗಿರುವ ಅಥವಾ ಒಂದು ರಾತ್ರಿ ಮೊದಲೆ ಬೇಯಿಸಿಟ್ಟ

ಉದಾಹರಣೆ : ಹಳಸಿದ ಆಹಾರ ದೇಹಕ್ಕೆ ಹಾನಿಕರ.

ಸಮಾನಾರ್ಥಕ : ಕೆಟ್ಟುಹೋದ, ತಂಗಳು, ಹಳಸಿದ ವಾಸನೆಬಂದ, ಹಾಳಾದ

देर का पका हुआ या एक रात पहले का पका हुआ।

बासी भोजन शरीर के लिए हानिकारक होता है।
पर्युषित, बसिया, बासी

ಅರ್ಥ : ಇನ್ನೊಬ್ಬರು ಉಪಯೋಗಿಸಿ ಬೇಡವೆಂದು ಅಥವಾ ವರ್ಥ್ಯವೆಂದು ತಿಳಿದು ಬಿಟ್ಟಿರುವಂತಹ

ಉದಾಹರಣೆ : ಮನೆ ಕೆಲಸ ಮಾಡುವವಳು ತಿಂದುಳಿದ ಅನ್ನವನ್ನು ತೆಗೆದುಕೊಳ್ಳುವುದಕ್ಕೆ ನಿರಾಕರಿಸಿದಳು.

ಸಮಾನಾರ್ಥಕ : ತಂಗಳಾದಂತ, ತಂಗಳಾದಂತಹ, ತಂಗಳು, ತಿಂದುಳಿದ, ತಿಂದುಳಿದಂತ, ತಿಂದುಳಿದಂತಹ

जो किसी ने उपयोग या व्यवहार के पश्चात् रद्दी या व्यर्थ समझ कर छोड़ दिया हो।

नौकरानी ने उच्छिष्ट पदार्थों को लेने से इन्कार कर दिया।
उच्छिष्ट, उछिष्ट