ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಾಳಾದ ಪದದ ಅರ್ಥ ಮತ್ತು ಉದಾಹರಣೆಗಳು.

ಹಾಳಾದ   ಗುಣವಾಚಕ

ಅರ್ಥ : ಬೇಯಿಸಿ ತುಂಬಾ ತಡವಾಗಿರುವ ಅಥವಾ ಒಂದು ರಾತ್ರಿ ಮೊದಲೆ ಬೇಯಿಸಿಟ್ಟ

ಉದಾಹರಣೆ : ಹಳಸಿದ ಆಹಾರ ದೇಹಕ್ಕೆ ಹಾನಿಕರ.

ಸಮಾನಾರ್ಥಕ : ಕೆಟ್ಟುಹೋದ, ತಂಗಳಾದ, ತಂಗಳು, ಹಳಸಿದ ವಾಸನೆಬಂದ

देर का पका हुआ या एक रात पहले का पका हुआ।

बासी भोजन शरीर के लिए हानिकारक होता है।
पर्युषित, बसिया, बासी

ಅರ್ಥ : ಯಾವುದೋ ಒಂದು ಪೂರ್ಣವಾಗಿ ಒಡೆದು ಹೋಗಿರುವ ಅಥವಾ ನಷ್ಟವಾಗಿರುವ

ಉದಾಹರಣೆ : ಭೂಕಂಪದಿಂದ ನಷ್ಟವಾದ ಹಳ್ಳಿಗಳನ್ನು ಪುನಃ ನಿರ್ಮಿಸಿತ್ತಿದ್ದಾರೆ.

ಸಮಾನಾರ್ಥಕ : ನಷ್ಟವಾದ, ನಾಶವಾದ, ಹಾನಿಗೊಳಗಾದ

जो पूरी तरह से टूट-फूट या नष्ट हो गया हो।

भूकंप से नष्ट-भ्रष्ट गाँव को पुनः बसाया जा रहा है।
नष्ट भ्रष्ट, नष्ट-भ्रष्ट, नष्टभ्रष्ट

Destroyed physically or morally.

destroyed, ruined

ಅರ್ಥ : ಮುರಿದು ಕೆಳಗೆ ಬಿದ್ದಿರುವ

ಉದಾಹರಣೆ : ನಾಶವಾದ ಮನೆ ನೋಡಿ ರೈತ ಆಳುತ್ತಿದ್ದನು.

ಸಮಾನಾರ್ಥಕ : ಧ್ವಂಸವಾದ, ನಾಶವಾದ, ಮುರಿದುಹೋದ, ವಿನಾಶವಾದ

टूट-फूटकर गिरा-पड़ा हुआ।

उजाड़ घर को देखकर किसान रो पड़ा।
उच्छिन्न, उछिन्न, उजड़ा, उजरा, उजाड़, उजार, उज्जट, ध्वस्त

Ruined or disrupted.

Our shattered dreams of peace and prosperity.
A tattered remnant of its former strength.
My torn and tattered past.
shattered, tattered

ಅರ್ಥ : ವ್ಯರ್ಥವಾಗಿ ಖರ್ಚು ಮಾಡುವ

ಉದಾಹರಣೆ : ನಾಶವಾದ ಹಣ ಎಂದು ಹಿಂದಿರುಗಿ ಬರುವುದಿಲ್ಲ.

ಸಮಾನಾರ್ಥಕ : ನಾಶವಾದ, ಮಣ್ಣುಪಾಲಾದ

व्यर्थ खर्च किया हुआ।

बरबाद धन कभी वापस नहीं आ सकता।
बरबाद, बर्बाद

Not used to good advantage.

Squandered money cannot be replaced.
A wasted effort.
squandered, wasted

ಅರ್ಥ : ಎಲ್ಲವೂ ನಾಶವಾದ ಸ್ಥಿತಿ

ಉದಾಹರಣೆ : ಭೀಕರ ನೆರೆಹಾವಳಿಯಿಂದಾಗಿ ಉತ್ತರ ಕರ್ನಾಟಕದ ಜನರು ಎಲ್ಲವನ್ನು ಕಳೆದುಕೊಂಡ ಸ್ಥಿತಿಯಲ್ಲಿ ನಿರ್ಗತಿಕರಂತಾಗಿದ್ದಾರೆ.

ಸಮಾನಾರ್ಥಕ : ಕಳೆದುಕೊಂಡ, ಕಳೆದುಹೋದ, ನಾಶವಾದ, ವಿನಾವಾದ ಸರ್ವನಾಶಾದ

Destroyed physically or morally.

destroyed, ruined

ಅರ್ಥ : ಯಾವುದನ್ನು ಮತ್ತೆ ಪಡೆಯುವ ಸಾಧ್ಯತೆಗಳಿಲ್ಲವೋ

ಉದಾಹರಣೆ : ಹೂಡಿಕೆದಾರನು ಮುಳುಗಿದ ತನ್ನ ಹಣವನ್ನು ವಾಪಸ್ಸು ಪಡೆಯುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾನೆ.

ಸಮಾನಾರ್ಥಕ : ಮುಳುಗಿದ, ಮುಳುಗಿದಂತ, ಮುಳುಗಿದಂತಹ, ಹಾಳಾದಂತ, ಹಾಳಾದಂತಹ

जिसके वापस मिलने की संभावना न हो।

निवेशक डूबे धन की प्राप्ति के लिए न्यायालय में गए है।
खोया, डूबा, डूबा हुआ

ಅರ್ಥ : ವರ್ತಮಾನದಲ್ಲಿ ಇಲ್ಲವಾದುದು ಅಥವಾ ಕಣ್ಣಿಗೆ ಕಾಣದಾದುದು

ಉದಾಹರಣೆ : ಡೈನೋಸಾರವು ಒಂದು ಕಣ್ಮರೆಯಾದ ಪ್ರಾಣಿ.

ಸಮಾನಾರ್ಥಕ : ಕಣ್ಮರೆಯಾದ, ಕಣ್ಮರೆಯಾದಂತ, ಕಣ್ಮರೆಯಾದಂತಹ, ಗತಿಸಿದ, ಗತಿಸಿದಂತ, ಗತಿಸಿದಂತಹ, ಮರೆಯಾದ, ಮರೆಯಾದಂತ, ಮರೆಯಾದಂತಹ, ಹಾಳಾದಂತ, ಹಾಳಾದಂತಹ

जो मिल न रहा हो या लुप्त हो गया हो।

वह अपने घर से ग़ायब चीज़ों की सूची तैयार कर रही है है।
अंतर्हित, अदिष्ट, अदृश्य, अन्तर्हित, अलूप, उच्छन्न, उड़न-छू, उड़नछू, ग़ायब, गायब, गुम, नदारत, नदारद, लुप्त, विलुप्त