ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೋಂಪು ಹಿಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಜೋಂಪು ಹಿಡಿ   ಕ್ರಿಯಾಪದ

ಅರ್ಥ : ಯಾವುದೋ ಒಂದು ಕಾರಣದಿಂದ ರಕ್ತ ಸಂಚಾರ ನಿಂತು ಹೋದಾಗ ಕೈ ಮತ್ತೆ ಕಾಲಿನ ಭಾಗ ಹಿಡಿದಂತಾಗುವ ಪ್ರಕ್ರಿಯೆ

ಉದಾಹರಣೆ : ಒಂದೇ ಸಮ ಕುಳಿತುಕೊಂಡಿದ್ದರಿಂದ ನನ್ನ ತೊಡೆ ಜೋಂಪು ಹಿಡಿದಿದೆ.

ಸಮಾನಾರ್ಥಕ : ಜೋವು ಹಿಡಿ

किसी कारण से रक्त संचार रुकने से हाथ या पैर के किसी भाग का सुन्न होना।

सोते समय सीने के नीचे दब जाने के कारण मेरा हाथ सो गया है।
सोना

Make numb or insensitive.

The shock numbed her senses.
benumb, blunt, dull, numb