ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಾದು ಪದದ ಅರ್ಥ ಮತ್ತು ಉದಾಹರಣೆಗಳು.

ಜಾದು   ನಾಮಪದ

ಅರ್ಥ : ಯಾವುದಾದರು ವಸ್ತುವಿನ ಗುಣ ಅಥವಾ ಶಕ್ತಿಯ ಕಾರಣದಿಂದ ಜನರು ಆ ವಸ್ತುವಿನ ಕಡೆ ಬಲಪೂರ್ವಕವಾಗಿ ಆಕರ್ಷಿತರಾಗುತ್ತಾರೆ

ಉದಾಹರಣೆ : ಫೇಸ್ ಬುಕ್ ಜಾದು ಮಹಿಳೆಯರ ಮೇಲೆ ತುಂಬಾ ಆಗುತ್ತದೆ.

ಸಮಾನಾರ್ಥಕ : ಇಂದ್ರಜಾಲ, ಮಾಟಗಾರಿಕೆ

किसी वस्तु का वह गुण या शक्ति जिसके कारण लोग उस वस्तु की ओर बरबस आकृष्ट हो जाते हैं।

फेसबुक का जादू महिलाओं पर ज्यादा चलता है।
जादू

ಅರ್ಥ : ಯಾವುದಾದರು ವಸ್ತುವಿನ ಆಕರ್ಷಣೆ, ಗುಣ ಅಥವಾ ಶಕ್ತಿಯು ಇನ್ನೊಬ್ಬರ ಮೇಲೆ ಬೀರುವ ಪ್ರಭಾವ

ಉದಾಹರಣೆ : ಅವರ ಕಣ್ಣಿನ ಜಾದು ನನ್ನ ಮೇಲೆ ಯಾವ ರೀತಿಯಲ್ಲಿ ಆಯಿತು ಎಂದರೆ ನನಗೆ ಸ್ಮರಣೆಯೇ ಇರಲಿಲ್ಲ.

ಸಮಾನಾರ್ಥಕ : ಇಂದ್ರಜಾಲ, ಮಾಟಗಾರಿಕೆ

किसी वस्तु के आकर्षक गुण या शक्ति का किसी पर पड़नेवाला प्रभाव।

उनकी आँखों का जादू मुझ पर ऐसा हुआ कि मुझे अपनी सुध ही नहीं रही।
जादू

ಅರ್ಥ : ಈ ರೀತಿ ಕಾರ್ಯ ಅಥವಾ ಮಾತು ವಾಸ್ತವಿಕ ಅಥವಾ ಸತ್ಯವಾಗಿಲ್ಲದ ಸಮಯದಲ್ಲಿ ಸತ್ಯ ಮತ್ತು ನಿಜವಾಗುವುದು

ಉದಾಹರಣೆ : ನಾವು ಸಾಂಸಾರಿಕ ಭ್ರಮೆಯಲ್ಲಿ ಮುಳುಗ್ಗಿದ್ದೇವೆ.

ಸಮಾನಾರ್ಥಕ : ಇಂದ್ರ ಜಾಲ, ಇಂದ್ರ-ಜಾಲ, ಜಾಲ, ಭಾವ ವಿಲಾಸ, ಭಾವ-ವಿಲಾಸ, ಭ್ರಮೆ, ಮೋಹ

कोई ऐसा कार्य या बात जो वास्तविक या सत्य न रहने पर भी सत्य और ठीक जान पड़े।

हम सांसारिक माया में फँसे हुए हैं।
माया दीपक नर पतंग भ्रमि-भ्रमि इवैं पड़ंत, कहें कबीर गुरु ग्यान ते एक आध उबरंत।
अनीश, अविद्या, इंद्र-जाल, इंद्रजाल, इन्द्र-जाल, इन्द्रजाल, परपंच, परपञ्च, प्रपंच, प्रपञ्च, भव-विलास, माया

ಅರ್ಥ : ಯಾರಿಗಾದರೂ ಕೆಟ್ಟದ್ದನ್ನು ಮಾಡಲು ಅಥವಾ ದೈವೀ ಪೀಡೆತಡೆ ದೂರಮಾಡುವುದಕ್ಕಾಗಿ ಪ್ರಯೋಗಮಾಡುವ ಯಾವುದಾದರು ಅಲೋಕಿಕವಾದ ಶಕ್ತಿ ಅಥವಾ ಭೂತ-ಪ್ರೇತಗಳ ಮೇಲೆ ವಿಶ್ವಾಸವನ್ನಿಟ್ಟು ಮಾಡಲಾಗುತ್ತದೆಮಾಡುವ ಪೂಜೆ

ಉದಾಹರಣೆ : ಇಂದಿನ ವೈಜ್ಞಾನಿಕವಾದ ಮಂತ್ರ-ತಂತ್ರಗಳನ್ನು ನಂಬಬಾರದು.

ಸಮಾನಾರ್ಥಕ : ತಂತ್ರ, ತಂತ್ರ-ಮಂತ್ರ, ಮಂತ್ರ, ಮಂತ್ರ-ತಂತ್ರ, ಮಾಟ, ಮಾಟ-ಮಂತ್ರ

किसी का अहित करने या दैवी बाधा दूर करने के लिए किया जाने वाला मंत्र प्रयोग जो किसी अलौकिक शक्ति या भूत-प्रेत पर विश्वास करके किया जाए।

आज के वैज्ञानिक टोने-टोटके में विश्वास नहीं करते।
अंछर, अफसूँ, अफसून, अफ़सूँ, अफ़सून, जंतर मंतर, जंतर-मंतर, जादू-टोना, जोग, टोटका, टोनहाई, टोना, टोना-जादू, टोना-टोटका, डीठमूठि, तंत्र-मंत्र, तंत्रमंत्र, नक़्श, नक्शय, मंत्र-तंत्र, मंत्रतंत्र

The belief in magical spells that harness occult forces or evil spirits to produce unnatural effects in the world.

black art, black magic, necromancy, sorcery