ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಂತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಮಂತ್ರ   ನಾಮಪದ

ಅರ್ಥ : ಯಾರಿಗಾದರೂ ಕೆಟ್ಟದ್ದನ್ನು ಮಾಡಲು ಅಥವಾ ದೈವೀ ಪೀಡೆತಡೆ ದೂರಮಾಡುವುದಕ್ಕಾಗಿ ಪ್ರಯೋಗಮಾಡುವ ಯಾವುದಾದರು ಅಲೋಕಿಕವಾದ ಶಕ್ತಿ ಅಥವಾ ಭೂತ-ಪ್ರೇತಗಳ ಮೇಲೆ ವಿಶ್ವಾಸವನ್ನಿಟ್ಟು ಮಾಡಲಾಗುತ್ತದೆಮಾಡುವ ಪೂಜೆ

ಉದಾಹರಣೆ : ಇಂದಿನ ವೈಜ್ಞಾನಿಕವಾದ ಮಂತ್ರ-ತಂತ್ರಗಳನ್ನು ನಂಬಬಾರದು.

ಸಮಾನಾರ್ಥಕ : ಜಾದು, ತಂತ್ರ, ತಂತ್ರ-ಮಂತ್ರ, ಮಂತ್ರ-ತಂತ್ರ, ಮಾಟ, ಮಾಟ-ಮಂತ್ರ

किसी का अहित करने या दैवी बाधा दूर करने के लिए किया जाने वाला मंत्र प्रयोग जो किसी अलौकिक शक्ति या भूत-प्रेत पर विश्वास करके किया जाए।

आज के वैज्ञानिक टोने-टोटके में विश्वास नहीं करते।
अंछर, अफसूँ, अफसून, अफ़सूँ, अफ़सून, जंतर मंतर, जंतर-मंतर, जादू-टोना, जोग, टोटका, टोनहाई, टोना, टोना-जादू, टोना-टोटका, डीठमूठि, तंत्र-मंत्र, तंत्रमंत्र, नक़्श, नक्शय, मंत्र-तंत्र, मंत्रतंत्र

The belief in magical spells that harness occult forces or evil spirits to produce unnatural effects in the world.

black art, black magic, necromancy, sorcery

ಅರ್ಥ : ಒಂದು ಶಬ್ಧ ಅಥವಾ ವಾಕ್ಯ ಅದರ ಜಪದಿಂದ ಇಷ್ಟ-ಸಿದ್ಧಿ ಅಥವಾ ಯಾವುದಾದರು ದೇವತೆಗಳ ಪ್ರಸನ್ನತೆಗಾಗಿ ಮಾಡಲಾಗುತ್ತದೆ

ಉದಾಹರಣೆ : ಪಂಡಿತರು ಮಹಾಮೃತ್ಯುಂಜಯನ ಮಂತ್ರವನ್ನು ಜಪಿಸುತ್ತಿದ್ದಾರೆ.

ಸಮಾನಾರ್ಥಕ : ಮಂತ್ರಾಲೋಚನೆ, ಶ್ಲೋಕ, ಸ್ತುತಿ, ಸ್ತುತಿ ಮಂತ್ರ, ಸ್ತ್ರೋತ್ರ

वे शब्द या वाक्य जिनका जप इष्ट-सिद्धि या किसी देवता की प्रसन्नता के लिए किया जाता है।

पंडितजी महामृत्युंज्य मंत्र का जाप कर रहे हैं।
अर्क, ऋचा, मंतर, मंत्र, मन्तर, मन्त्र, रिचा, स्तुति मंत्र, स्तुति मन्त्र

A commonly repeated word or phrase.

She repeated `So pleased with how its going' at intervals like a mantra.
mantra