ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಂದ್ರಜಾಲ ಪದದ ಅರ್ಥ ಮತ್ತು ಉದಾಹರಣೆಗಳು.

ಇಂದ್ರಜಾಲ   ನಾಮಪದ

ಅರ್ಥ : ಯಾವುದಾದರು ವಸ್ತುವಿನ ಗುಣ ಅಥವಾ ಶಕ್ತಿಯ ಕಾರಣದಿಂದ ಜನರು ಆ ವಸ್ತುವಿನ ಕಡೆ ಬಲಪೂರ್ವಕವಾಗಿ ಆಕರ್ಷಿತರಾಗುತ್ತಾರೆ

ಉದಾಹರಣೆ : ಫೇಸ್ ಬುಕ್ ಜಾದು ಮಹಿಳೆಯರ ಮೇಲೆ ತುಂಬಾ ಆಗುತ್ತದೆ.

ಸಮಾನಾರ್ಥಕ : ಜಾದು, ಮಾಟಗಾರಿಕೆ

किसी वस्तु का वह गुण या शक्ति जिसके कारण लोग उस वस्तु की ओर बरबस आकृष्ट हो जाते हैं।

फेसबुक का जादू महिलाओं पर ज्यादा चलता है।
जादू

ಅರ್ಥ : ಕೈ ಚಳಕದಿಂದ ಮಾಡುವ ಚಿತ್ರ ವಿಚಿತ್ರವಾದ ಆಟ ಅಥವಾ ಮನರಂಜನೆ

ಉದಾಹರಣೆ : ಇಂದ್ರಜಾಲನು ತನ್ನ ಇಂದ್ರಜಾಲ ವಿದ್ಯೆಯಿಂದ ಸಿಹಿ ತಿಂಡಿ ತರಿಸಿದನು.

ಸಮಾನಾರ್ಥಕ : ಜಾದೂ

वह अद्भुत खेल या कृत्य जिसका रहस्य दर्शकों की समझ में न आये।

जादूगर ने जादू से मिठाई बना दी।
इंद्र-जाल, इंद्रजाल, इन्द्र-जाल, इन्द्रजाल, करतब, चमत्कार, जादू, जादूगरी, तिलस्म, तिलिस्म, नभश्चमस, मायाविता, शंस

An illusory feat. Considered magical by naive observers.

conjuration, conjuring trick, deception, illusion, legerdemain, magic, magic trick, thaumaturgy, trick

ಅರ್ಥ : ಯಾವುದಾದರು ವಸ್ತುವಿನ ಆಕರ್ಷಣೆ, ಗುಣ ಅಥವಾ ಶಕ್ತಿಯು ಇನ್ನೊಬ್ಬರ ಮೇಲೆ ಬೀರುವ ಪ್ರಭಾವ

ಉದಾಹರಣೆ : ಅವರ ಕಣ್ಣಿನ ಜಾದು ನನ್ನ ಮೇಲೆ ಯಾವ ರೀತಿಯಲ್ಲಿ ಆಯಿತು ಎಂದರೆ ನನಗೆ ಸ್ಮರಣೆಯೇ ಇರಲಿಲ್ಲ.

ಸಮಾನಾರ್ಥಕ : ಜಾದು, ಮಾಟಗಾರಿಕೆ

किसी वस्तु के आकर्षक गुण या शक्ति का किसी पर पड़नेवाला प्रभाव।

उनकी आँखों का जादू मुझ पर ऐसा हुआ कि मुझे अपनी सुध ही नहीं रही।
जादू