ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಾಜಿ ಪದದ ಅರ್ಥ ಮತ್ತು ಉದಾಹರಣೆಗಳು.

ಜಾಜಿ   ನಾಮಪದ

ಅರ್ಥ : ಒಂದು ಪ್ರಕಾರ ಬಿಳಿ ಹೂವು ಬಿಡುವ ಗಿಡ

ಉದಾಹರಣೆ : ಜಾಜಿ ಹೂವಿನಿಂದ ಮನೆಯಲ್ಲಾ ಗಮಗಮಿಸುತ್ತಿದೆ.

एक प्रकार का सफ़ेद सुगंधित फूल।

मालती की महक पूरे बागीचे में फैली हुई है।
मधुमल्ली, मालती

Reproductive organ of angiosperm plants especially one having showy or colorful parts.

bloom, blossom, flower

ಅರ್ಥ : ಒಂದು ಬಗೆಯ ಪೊದೆಯಿಂದ ದೊರಕುವ,ಬಿಳಿ,ಹಳದಿ ಬಣ್ಣದ,ಸುಗಂದಭರಿತ ಹೂ

ಉದಾಹರಣೆ : ಅವನ ಮನೆಯ ಮುಂದೆ ಹೋಗುತ್ತಿರುವಂತೆಯೇ ಮಲ್ಲಿಗೆಯ ವಾಸನೆ ಘಮಘಮಿಸುತ್ತದೆ

ಸಮಾನಾರ್ಥಕ : ಕೆಂಜಾಜಿ, ನವಮಲ್ಲಿಕಾ, ಮಲ್ಲಿಗೆ, ಮಾಲತಿ-ಹೂ

एक पौधे से प्राप्त सफेद छोटा पुष्प जिसकी सुगन्ध बहुत अच्छी होती है।

उसके घर के सामने से निकलते ही चमेली की खुशबू आने लगती है।
अलिकुल प्रिया, उत्तम गंधा, उत्तमगंधा, चँबेली, चमेली, दिव्य, द्विपुरी, नवमल्लिका, नवमालिका, भूमिदंडा, भूमिदण्डा, मालिका, वेषिका, शतभीरु, शीतसहा

Reproductive organ of angiosperm plants especially one having showy or colorful parts.

bloom, blossom, flower

ಅರ್ಥ : ಒಂದು ಪ್ರಕಾರದ ಸುಗಂಧಿತ ಹೂ

ಉದಾಹರಣೆ : ಮಾಲಿ ಜಾಜಿ ಮಾಲೆಯನ್ನು ಕಟ್ಟುತ್ತಿದ್ದಾನೆ.

एक प्रकार का सुगंधित फूल।

माली वैजयंती की माला बना रहा है।
बैजंती, बैजन्ती, वैजंती, वैजन्ती, वैजयंतिका, वैजयंती, वैजयन्तिका, वैजयन्ती

Reproductive organ of angiosperm plants especially one having showy or colorful parts.

bloom, blossom, flower

ಅರ್ಥ : ಒಂದು ತರಹದ ಬಳ್ಳಿಯಲ್ಲಿ ಬಿಡುವಂತಹ ಹೂ

ಉದಾಹರಣೆ : ತೋಟದಲ್ಲೆಲ್ಲಾ ಜಾಜಿ ಹೂಗಳು ಅರಳಿ ಸುವಾಸನೆಯನ್ನು ಬೀರುತ್ತಿವೆ.

ಸಮಾನಾರ್ಥಕ : ಮಲ್ಲಿಗೆ

चमेली की तरह एक प्रकार की बेला में लगने वाले फूल।

बगीचे का मोतिया बहुत महक रहा है।
मोतिया

Reproductive organ of angiosperm plants especially one having showy or colorful parts.

bloom, blossom, flower

ಅರ್ಥ : ಒಂದು ಬಗೆಯ ಸುಗಂದಿತ ಹೂವಿನ ಪೊದೆ

ಉದಾಹರಣೆ : ಅವನ ಮನೆಯ ಅಂಗಳದಲ್ಲಿ ಮಲ್ಲಿಗೆ ಬೆಳೆದಿದೆ

ಸಮಾನಾರ್ಥಕ : ಮಲ್ಲಿಗೆ

सुगन्धित फूलोंवाला एक पौधा।

साधु महराज ने अपनी कुटिया के चारों ओर चमेली लगा रखी है।
उत्तम गंधा, उत्तमगंधा, चँबेली, चमेली, चेतकी, दिव्य, द्विपुरी, नवमल्लिका, नवमालिका, भूमिदंडा, भूमिदण्डा, मालिका, वेषिका, शतभीरु, शीतसहा

Any of several shrubs and vines of the genus Jasminum chiefly native to Asia.

jasmine