ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನವಮಲ್ಲಿಕಾ ಪದದ ಅರ್ಥ ಮತ್ತು ಉದಾಹರಣೆಗಳು.

ನವಮಲ್ಲಿಕಾ   ನಾಮಪದ

ಅರ್ಥ : ಒಂದು ಬಗೆಯ ಪೊದೆಯಿಂದ ದೊರಕುವ,ಬಿಳಿ,ಹಳದಿ ಬಣ್ಣದ,ಸುಗಂದಭರಿತ ಹೂ

ಉದಾಹರಣೆ : ಅವನ ಮನೆಯ ಮುಂದೆ ಹೋಗುತ್ತಿರುವಂತೆಯೇ ಮಲ್ಲಿಗೆಯ ವಾಸನೆ ಘಮಘಮಿಸುತ್ತದೆ

ಸಮಾನಾರ್ಥಕ : ಕೆಂಜಾಜಿ, ಜಾಜಿ, ಮಲ್ಲಿಗೆ, ಮಾಲತಿ-ಹೂ

एक पौधे से प्राप्त सफेद छोटा पुष्प जिसकी सुगन्ध बहुत अच्छी होती है।

उसके घर के सामने से निकलते ही चमेली की खुशबू आने लगती है।
अलिकुल प्रिया, उत्तम गंधा, उत्तमगंधा, चँबेली, चमेली, दिव्य, द्विपुरी, नवमल्लिका, नवमालिका, भूमिदंडा, भूमिदण्डा, मालिका, वेषिका, शतभीरु, शीतसहा

Reproductive organ of angiosperm plants especially one having showy or colorful parts.

bloom, blossom, flower