Copy page URL Share on Twitter Share on WhatsApp Share on Facebook
Get it on Google Play
Meaning of word blossom from English dictionary with examples, synonyms and antonyms.

blossom   noun

Meaning : Reproductive organ of angiosperm plants especially one having showy or colorful parts.

Synonyms : bloom, flower

पौधों में वह अंग जो गोल या लंबी पंखुड़ियों का बना होता है और जिसमें फल उत्पन्न करने की शक्ति होती है।

उपवन में तरह-तरह के फूल खिले हुए हैं।
कुसुम, गुल, पीलु, पुष्प, पुष्पक, प्रसूत, प्रसून, प्रसूनक, फुलवा, फूल, मणीवक, वंश, शिगूफ़ा, शिगूफा, सारंग, सुमन

ಶಲಾಕೆ ಅಥವಾ ಪುಂಕೇಸರ ಅಥವಾ ಈ ಎರಡೂ ಇರುವ ಸಸ್ಯಗಳ ಪುನರುತ್ಪಾದನೆಯ ಅಂಗ ಅಥವಾ ಸಾಮಾನ್ಯವಾಗಿ ಹಸುರರಲ್ಲದ ಯಾವುದೇ ಬಣ್ಣದ ಮುಂದೆ ಹಣ್ಣು ಅಥವಾ ಬೀಜವನ್ನು ಉತ್ಪತ್ತಿಮಾಡುವ ಸಸ್ಯಭಾಗ

ಬೆಳಗಿನ ಜಾವ ಮಲ್ಲಿಗೆ ಹೂ ಅರಳಿ ಘಮಘಮ ವಾಸನೆ ಬೀರಿವೆ.
ಕುಸುಮ, ಪುಷ್ಪ, ಪ್ರಸೂನ, ಹೂ, ಹೂವು

Meaning : The period of greatest prosperity or productivity.

Synonyms : bloom, efflorescence, flower, flush, heyday, peak, prime

चरम उत्पादकता या समृद्धि की अवधि या काल।

सोलहवीं शताब्दी मुगल काल का स्वर्ण काल था।
स्वर्ण काल, स्वर्ण युग, स्वर्णकाल, स्वर्णयुग

ಸಾಕಷ್ಟು ಉತ್ಪಾದಕತೆಯ ಅಥವಾ ಸಮೃದ್ಧಿಯ ಅವಧಿ ಅಥವಾ ಕಾಲ

ಅಕ್ಬರ್ ಕಾಲ ಮೊಗಲ್ ಸಾಮ್ರಾಜ್ಯದ ಸ್ವರ್ಣ ಕಾಲವಾಗಿತ್ತು.
ಸ್ವರ್ಣ ಕಾಲ, ಸ್ವರ್ಣ ಯುಗ, ಸ್ವರ್ಣ-ಕಾಲ, ಸ್ವರ್ಣ-ಯುಗ, ಸ್ವರ್ಣಕಾಲ, ಸ್ವರ್ಣಯುಗ

blossom   verb

Meaning : Produce or yield flowers.

Example : The cherry tree bloomed.

Synonyms : bloom, flower

फूलों से युक्त होना या फूल आना।

खेतों में सरसों फूल रही है।
पुष्पित होना, फूलदार होना, फूलना

कली का फूल के रूप में बदलना।

सूर्य का प्रकाश मिलते ही अनेक कलियाँ खिल गईं।
खिलना, चटकना, चिटकना, प्रस्फुटित होना, फूटना, फूलना, बिकसना, विकसित होना

ಮೊಗ್ಗು ಹೂವಿನ ರೂಪಕ್ಕೆ ಬದಲಾಗುವುದು

ಸೂರ್ಯನ ಪ್ರಕಾಶ ಬೀಳುತ್ತಿದ್ದ ಹಾಗೆಯೇ ಅನೇಕ ಮೊಗ್ಗುಗಳು ಅರಳಿದವು.
ಅರಳು, ವಿಕಸನಹೊಂದು, ವಿಕಸಿಸು

ಮೊಗ್ಗು ಅರಳಿ ಹೂವಾಗುವ ಪ್ರಕ್ರಿಯೆ

ಮಳೆಯಾದ ಕಾರಣ ಹೊಲದ ಗಿಡಗಳು ಚೆನ್ನಾಗಿ ಹೂ ಬಿಟ್ಟಿದೆ.
ಪುಷ್ಪವಾಗು, ಹೂ ಅರಳು, ಹೂ ಬಿಡು

Meaning : Develop or come to a promising stage.

Example : Youth blossomed into maturity.

Synonyms : blossom forth, blossom out, unfold