ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಾಗ ಬದಲಾಯಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಜಾಗ ಬದಲಾಯಿಸು   ಕ್ರಿಯಾಪದ

ಅರ್ಥ : ಯಾವುದೋ ವಸ್ತುಗಳನ್ನು ಒಂದು ಸ್ಥಾನದಿಂದ ಮತ್ತೊಂದು ಸ್ಥಾನಕ್ಕೆ ಬದಲಾಯಿಸಿ ಇಡುವ ಪ್ರಕ್ರಿಯೆ

ಉದಾಹರಣೆ : ನೆನ್ನ ನಾನು ನನ್ನ ಎಲ್ಲಾ ಸಾಮಾನುಗಳನ್ನು ಈ ಕೋಣೆಯಿಂದ ಮತ್ತೊಂದು ಕೋಣೆಗೆ ಸ್ಥಳಾಂತರಿಸಿದೆ.

ಸಮಾನಾರ್ಥಕ : ಸ್ಥಳಾಂತರಿಸು

एक स्थान से दूसरे स्थान पर ले जाना।

कल मैंने अपने सामान को एक कमरे से दूसरे कमरे में स्थानांतरित किया।
स्थानांतरित करना, स्थानान्तरित करना

Move from one place to another.

Transfer the data.
Transmit the news.
Transfer the patient to another hospital.
transfer