ಅರ್ಥ : ತನ್ನ ಜವಾಬ್ದಾರಿ ಏನೆಂದು ತಿಳಿಯದವ
ಉದಾಹರಣೆ :
ಜವಾಬ್ದಾರಿಯಿಲ್ಲದ ವ್ಯಕ್ತಿಗಳಿಗೆ ಯಾವುದೇ ಕೆಲಸವನ್ನು ಮಾಡುವುದಕ್ಕೆ ಹೇಳುವುದು ಒಳ್ಳೆಯದಲ್ಲ.
ಸಮಾನಾರ್ಥಕ : ಜವಾಬ್ದಾರಿ ಇಲ್ಲದ, ಜವಾಬ್ದಾರಿ ಇಲ್ಲದಂತ, ಜವಾಬ್ದಾರಿ ಇಲ್ಲದಂತಹ, ಜವಾಬ್ದಾರಿ-ಇಲ್ಲದ, ಜವಾಬ್ದಾರಿ-ಇಲ್ಲದಂತ, ಜವಾಬ್ದಾರಿ-ಇಲ್ಲದಂತಹ, ಜವಾಬ್ದಾರಿಯಿಲ್ಲದಂತ, ಜವಾಬ್ದಾರಿಯಿಲ್ಲದಂತಹ, ಹೊಣೆ ಹೊತ್ತಿರದ, ಹೊಣೆ ಹೊತ್ತಿರದಂತ, ಹೊಣೆ ಹೊತ್ತಿರದಂತಹ, ಹೊಣೆ-ಹೊತ್ತಿರದ, ಹೊಣೆ-ಹೊತ್ತಿರದಂತ, ಹೊಣೆ-ಹೊತ್ತಿರದಂತಹ
ಅರ್ಥ : ಯಾರು ಕರ್ತವ್ಯ ಜ್ಞಾನದಿಂದ ರಹಿತರಾಗಿದ್ದಾರೋ ಅಥವಾ ಯಾರಿಗೆ ತಮ್ಮ ಕರ್ತವ್ಯದ ಜ್ಞಾನವಿಲ್ಲವೋ
ಉದಾಹರಣೆ :
ಹೊಣೆಗಾರಿಕೆಯಿಲ್ಲದ ವ್ಯಕ್ತಿಯನ್ನು ಕೆಲಸದಿಂದ ತೆಗೆಯಲಾಯಿತು.
ಸಮಾನಾರ್ಥಕ : ಜವಾಬ್ದಾರಿಯಿಲ್ಲದಂತ, ಜವಾಬ್ದಾರಿಯಿಲ್ಲದಂತಹ, ಹೊಣೆಗಾರಿಕೆಯಿಲ್ಲದ, ಹೊಣೆಗಾರಿಕೆಯಿಲ್ಲದಂತ, ಹೊಣೆಗಾರಿಕೆಯಿಲ್ಲದಂತಹ