ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊಣೆಗಾರಿಕೆಯಿಲ್ಲದ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದೇ ರೀತಿಯ ಹೊಣೆಗಾರಿಕೆಯಿಲ್ಲದೆ ಇರುವುದು

ಉದಾಹರಣೆ : ನನ್ನ ಚಿಕ್ಕಪ್ಪನು ಒಬ್ಬ ಬೇಜವಬ್ದಾರಿಯ ಮನುಷ್ಯ.

ಸಮಾನಾರ್ಥಕ : ಜವಬ್ದಾರಿ ಇಲ್ಲದ, ಬೇಜವಾಬ್ದಾರಿಯ

जो उत्तरदायी न हो।

इस काम के लिए मैं अनुत्तरदायी हूँ।
अनुत्तरदायी, उत्तरदायित्वहीन

Free from control or responsibility.

unaccountable

ಅರ್ಥ : ಯಾರು ಕರ್ತವ್ಯ ಜ್ಞಾನದಿಂದ ರಹಿತರಾಗಿದ್ದಾರೋ ಅಥವಾ ಯಾರಿಗೆ ತಮ್ಮ ಕರ್ತವ್ಯದ ಜ್ಞಾನವಿಲ್ಲವೋ

ಉದಾಹರಣೆ : ಹೊಣೆಗಾರಿಕೆಯಿಲ್ಲದ ವ್ಯಕ್ತಿಯನ್ನು ಕೆಲಸದಿಂದ ತೆಗೆಯಲಾಯಿತು.

ಸಮಾನಾರ್ಥಕ : ಜವಾಬ್ದಾರಿಯಿಲ್ಲದ, ಜವಾಬ್ದಾರಿಯಿಲ್ಲದಂತ, ಜವಾಬ್ದಾರಿಯಿಲ್ಲದಂತಹ, ಹೊಣೆಗಾರಿಕೆಯಿಲ್ಲದಂತ, ಹೊಣೆಗಾರಿಕೆಯಿಲ್ಲದಂತಹ

जो कर्तव्य ज्ञान से रहित हो या जिसे अपने कर्तव्य का ज्ञान न हो।

अप्रतिपन्न व्यक्ति को नौकरी से निकाल दिया गया है।
अप्रतिपन्न