ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಮಾ ಮಾಡಿದ ಪದದ ಅರ್ಥ ಮತ್ತು ಉದಾಹರಣೆಗಳು.

ಜಮಾ ಮಾಡಿದ   ಗುಣವಾಚಕ

ಅರ್ಥ : ಉಳಿಸಿಕೊಂಡು ಅಥವಾ ಸೇರಿಸಿಟ್ಟಿರುವ (ಹಣ)

ಉದಾಹರಣೆ : ಎರಡು ವರ್ಷಗಳಿಂದ ಸೇರಿಸುತ್ತಿದ್ದ ಹಣವು ಈಗ ಎರಡು ಸಾವಿರವಾಗಿದೆ

ಸಮಾನಾರ್ಥಕ : ಸಂಗ್ರಹಿಸಿದ, ಸೇರಿಸಿದ

बचाकर अथवा जोड़कर रखा हुआ (धन)।

दो वर्षों की कुल एकत्रित राशि दो हज़ार रुपए है।
इकट्ठा, इकतर, इकत्र, इकैठ, एकत्र, एकत्रित, जमा, समग्रीकृत

Periodically accumulated over time.

Accrued interest.
Accrued leave.
accrued, accumulated