ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಪ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಜಪ್ತಿ   ನಾಮಪದ

ಅರ್ಥ : ಸಲಾಗಾರರ ಅಥವಾ ತಪ್ಪಿತಸ್ಥರ ಆಸ್ತಿ ಮೊದಲಾದುವನ್ನು ಬಲತ್ಕಾರವಾಗಿ ವಶಪಡಿಸಿಕೊಳ್ಳುವುದು,

ಉದಾಹರಣೆ : ಸಾಲ ತೀರಿಸದ ರೈತರ ಮನೆಯನ್ನು ಜಪ್ತಿ ಮಾಡಲಾಗುವುದು.

ಸಮಾನಾರ್ಥಕ : ಮುಟ್ಟುಗೋಲು ಹಾಕುವುದು

कर्जदार का ऋण या अपराधी का जुर्माना वसूल करने के लिए राज्य द्वारा उसकी संपत्ति पर किया गया अधिकार।

ऋण न देने वाले किसानों को उनकी ज़मीन की कुर्की का नोटिस मिला है।
अपवर्तन, आसंजन, आसञ्जन, क़ुर्क़ी, कुड़की, कुरकी, कुर्की, जब्ती

Placing private property in the custody of an officer of the law.

impounding, impoundment, internment, poundage

ಅರ್ಥ : ಅಧಿಕಾರ ಅಥವಾ ರಾಜ್ಯದ ಮೂಲಕ ದಂಡದ ರೀತಿಯಲ್ಲಿ ಯಾವುದೇ ಅಪರಾಧಿಯ ಸಂಪತ್ತನ್ನು ಕದಿಯುವುದು

ಉದಾಹರಣೆ : ದುರಾಸೆಯಿಂದ ಗಳಿಸಿದ ಸಂಪತ್ತನ್ನು ಜಪ್ತಿ ಮಾಡಿಕೊಂಡು ಹೋದರು

ಸಮಾನಾರ್ಥಕ : ಮುಟ್ಟುಗೋಲು

अधिकारी अथवा राज्य द्वारा दंड स्वरूप किसी अपराधी की संपत्ति का हरण।

लालाजी की सारी संपत्ति ज़ब्त कर ली गई है।
जब्त, ज़ब्त

Seizure by the government.

arrogation, confiscation