ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚರಣ ಜಲ ಪದದ ಅರ್ಥ ಮತ್ತು ಉದಾಹರಣೆಗಳು.

ಚರಣ ಜಲ   ನಾಮಪದ

ಅರ್ಥ : ಪೂಜ್ಯ ವ್ಯಕ್ತಿಗಳ ಚರಣವನ್ನು ತೊಳೆದ ನೀರು

ಉದಾಹರಣೆ : ಶಿಷ್ಯನು ಗುರುಗಳ ಚರಣಗಳನ್ನು ತೊಳೆದು ಚರಣಾಮೃತವನ್ನು ಕುಡಿದನು.

ಸಮಾನಾರ್ಥಕ : ಚರಣ-ಜಲ, ಚರಣದಜಲ, ಚರಣಾಮೃತ, ಚರಣೋಧಕ, ಪಾದದ ಜಲ, ಪಾದದ-ಜಲ, ಪಾದದಜಲ, ಪಾದೋದಕ, ಪಾದ್ಯ

पूज्य व्यक्ति के चरणों की धोवन।

शिष्य ने गुरुजी के चरणों को धोकर चरणामृत का पान किया।
चरणामृत, चरणोदक, पादजल, पादोदक, पाद्य