ಅರ್ಥ : ಯಾವುದೇ ಕೆಲಸ ಘಟನೆ ಮುಂತಾದವುಗಳಿಂದ ಚಕಿತಗೊಳಿಸುವಂತಹದ್ದು
ಉದಾಹರಣೆ :
ಜಾದುಗಾರನು ತನ್ನ ಚಮತ್ಕಾರಿ ಕೈವಾಡಗಳಿಂದಾಗಿ ಎಲ್ಲರನ್ನು ದಿಗ್ಭ್ರಾಂತರನ್ನಾಗಿಸಿದ್ದಾನೆ.
ಸಮಾನಾರ್ಥಕ : ಚಮತ್ಕಾರಿ, ಚಮತ್ಕಾರಿಕ, ಚಮತ್ಕಾರಿಕವಾದ, ಚಮತ್ಕಾರಿಕವಾದಂತ, ಚಮತ್ಕಾರಿಕವಾದಂತಹ, ಚಮತ್ಕಾರಿಯಾದಂತ, ಚಮತ್ಕಾರಿಯಾದಂತಹ