ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಟ ಪದದ ಅರ್ಥ ಮತ್ತು ಉದಾಹರಣೆಗಳು.

ಚಟ   ನಾಮಪದ

ಅರ್ಥ : ಯಾವುದಾದರೂ ವಸ್ತು ಸಂಗತಿಯ ಬಗ್ಗೆ ಅತಿಯಾದ ಮೋಹವನ್ನು ಹೊಂದುವುದು ಅಥವಾ ಅತಿಯಾಗಿ ಹಚ್ಚಿಕೊಳ್ಳುವುದು

ಉದಾಹರಣೆ : ಮಮತಾಳಿಗೆ ಬಜಾರದಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಕೊಳ್ಳುವ ವಿಪರೀತ ವ್ಯಸನವಿದೆ.

ಸಮಾನಾರ್ಥಕ : ಲಾಲಸೆ, ವ್ಯಸನ, ವ್ಯಾಮೋಹ

किसी वस्तु की प्राप्ति अथवा सुख के भोग की अभिलाषा या लालसा।

ममता को घूमने-फिरने का शौक है।
शौक

ಅರ್ಥ : ಯಾವುದಾದರು ಕೆಲಸ ಅಥವಾ ಮಾತಿನಿಂದ ಆಗುವಂತಹ ತೃಪ್ತಿ ಆಥವಾ ದೊರೆಯುವಂತಹ ಸುಃಖದ ಕಾರಣ ಮತ್ತೆ-ಮತ್ತೆ ಇದೇ ರೀತಿಯ ತೃಪ್ತಿ ಅಥವಾ ಸುಃಖವನ್ನು ಹೊಂದುವುದಕ್ಕೆ ಮನಸ್ಸಿನಲ್ಲಿ ಆಗುವಂತಹ ಪ್ರವೃತ್ತಿ ಅಥವಾ ಸ್ವಭಾವ

ಉದಾಹರಣೆ : ಅವರಿಗೆ ಹಾಡುಕೇಳುವ ಚಟವಿದೆ.

ಸಮಾನಾರ್ಥಕ : ಚಾಳಿ, ದುರ್ವ್ಯಸನ

किसी काम या बात से मिलने वाले सुख के कारण बार-बार वैसा ही सुख पाने के लिए मन में होनेवाली लालसापूर्ण प्रवृत्ति।

आजकल उसके पढ़ने के चस्के को देखकर सब प्रसन्न हैं।
आदत, चटका, चसका, चस्का, लत, शौक

ಅರ್ಥ : ವ್ಯವಹಾರದ ಪ್ರಕೃತಿಸ್ವಭಾವ ನಿರಂತರತೆಯ ಕಾರಣ ದ್ವಿಗುಣಿತ ಪ್ರಾಪ್ತವಾಗುತ್ತದೆ

ಉದಾಹರಣೆ : ಅವನಿಗೆ ಪ್ರತಿದಿನ ಬೆಳಗ್ಗೆ ಬೇಗ ಏಳುವ ಅಭ್ಯಾಸವಿದೆ.ಜಗಳವನ್ನು ಮಾಡುವುದು ಅವನ ಸ್ವಭಾವ.

ಸಮಾನಾರ್ಥಕ : ಅಭ್ಯಾಸ, ಆಚರಣೆ, ಕಾರ್ಯ, ಚರಿತ್ರೆ, ಜೀವನ ಚರಿತ್ರೆ, ನಡವಳಿ, ಮಾಡಿದ್ದು, ರೂಢಿ, ವಾಡಿಕೆ, ಸ್ವಭಾವ

व्यवहार की वह प्रकृति जो लगातार दोहराव से प्राप्त होती है।

उसे प्रतिदिन सुबह जल्दी जगने की आदत है।
अभ्यास, आदत, चरित्र, चाल, टेव, ढब, परन, परनि, बान, सुभाव, स्वभाव

ಅರ್ಥ : ಮುಖ್ಯವಾಗಿ ಅಫೀಮು ಮೊದಲಾದ ಮಾದಕ ವಸ್ತುವಿನ ಅತಿಯಾದ ಸೇವನೆಯ ಪರಿಣಾಮವಾಗಿ, ಯಾವ ದುಷ್ಪರಿಣಾಮವೂ ಆಗದೆ ಚಟವನ್ನು ಬಿಡಲಾರದ ಸ್ಥಿತಿ

ಉದಾಹರಣೆ : ದುಶ್ಚಟಕ್ಕೆ ಬಲಿಯಾದ ವ್ಯಕ್ತಿ ಅದರಿಂದ ಹೊರಬರುವುದು ಕಠಿಣ.

ಸಮಾನಾರ್ಥಕ : ಗೀಳು, ಚಾಳಿ, ದುರಭ್ಯಾಸ, ದುಶ್ಚಟ, ವ್ಯಸನ

बुरी आदत।

कुव्यसन से बचो।
अघ, अमल, इल्लत, कुव्यसन, दुर्व्यसन, धत, लत, व्यसन

Being abnormally tolerant to and dependent on something that is psychologically or physically habit-forming (especially alcohol or narcotic drugs).

addiction, dependance, dependence, dependency, habituation