ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹುಚ್ಚರ ಹಾಗೆ ಮಾಡುನಾಡು
ಉದಾಹರಣೆ : ಅವನಿಗೆ ದುಡ್ಡು ಸಂಪಾದಿಸಬೇಕೆಂಬುವ ಗೀಳು ಹಿಡಿದಿದೆ
ಸಮಾನಾರ್ಥಕ : ಆಸಕ್ತಿ, ತವಳು, ಹುಚ್ಚು
पागलों की सी धुन, प्रवृति या आचरण।
An interest followed with exaggerated zeal.
ಅರ್ಥ : ಮುಖ್ಯವಾಗಿ ಅಫೀಮು ಮೊದಲಾದ ಮಾದಕ ವಸ್ತುವಿನ ಅತಿಯಾದ ಸೇವನೆಯ ಪರಿಣಾಮವಾಗಿ, ಯಾವ ದುಷ್ಪರಿಣಾಮವೂ ಆಗದೆ ಚಟವನ್ನು ಬಿಡಲಾರದ ಸ್ಥಿತಿ
ಉದಾಹರಣೆ : ದುಶ್ಚಟಕ್ಕೆ ಬಲಿಯಾದ ವ್ಯಕ್ತಿ ಅದರಿಂದ ಹೊರಬರುವುದು ಕಠಿಣ.
ಸಮಾನಾರ್ಥಕ : ಚಟ, ಚಾಳಿ, ದುರಭ್ಯಾಸ, ದುಶ್ಚಟ, ವ್ಯಸನ
बुरी आदत।
Being abnormally tolerant to and dependent on something that is psychologically or physically habit-forming (especially alcohol or narcotic drugs).
ಸ್ಥಾಪನೆ