ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಸಕ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಆಸಕ್ತಿ   ನಾಮಪದ

ಅರ್ಥ : ಮನಸ್ಸಿಗೆ ಹೆಚ್ಚು ಇಷ್ಟವಾಗಿರುವ ಭಾವ ಅಥವಾ ಸಂಗತಿ

ಉದಾಹರಣೆ : ಅವನ ಅಭಿರುಚಿಗೆ ತಕ್ಕಂತೆ ಕೆಲಸ ಮಾಡುತ್ತಾನೆ.

ಸಮಾನಾರ್ಥಕ : ಅಭಿರುಚಿ, ಒಲವು

मन को अच्छा लगने का भाव।

वह अपनी रुचि के अनुसार ही कोई काम करता है।
अभिरुचि, इच्छा, दिलचस्पी, पसंद, पसन्द, रुचि

A sense of concern with and curiosity about someone or something.

An interest in music.
interest, involvement

ಅರ್ಥ : ಹುಚ್ಚರ ಹಾಗೆ ಮಾಡುನಾಡು

ಉದಾಹರಣೆ : ಅವನಿಗೆ ದುಡ್ಡು ಸಂಪಾದಿಸಬೇಕೆಂಬುವ ಗೀಳು ಹಿಡಿದಿದೆ

ಸಮಾನಾರ್ಥಕ : ಗೀಳು, ತವಳು, ಹುಚ್ಚು

पागलों की सी धुन, प्रवृति या आचरण।

उस पर पैसा कमाने की सनक सवार हो गई है।
क्रेज, जनून, जुनून, झक, धुन, पागलपन, पागलपना, सनक

An interest followed with exaggerated zeal.

He always follows the latest fads.
It was all the rage that season.
craze, cult, fad, furor, furore, rage

ಅರ್ಥ : ಯಾವುದೇ ವಸ್ತು ಸಂಗತಿಯ ಬಗ್ಗೆ ಹೆಚ್ಚಿನ ಆಸಕ್ತಿ ತೋರುವ ಗುಣ

ಉದಾಹರಣೆ : ನನ್ನ ಗೆಳೆಯನಿಗೆ ಪುಸ್ತಕ ಓದುವ ಅಭಿರುಚಿ ಇದೆ.

ಸಮಾನಾರ್ಥಕ : ಅಭಿರುಚಿ, ಒಲವು

एकाग्र भाव से किसी काम या बात की ओर ध्यान या मन लगने की अवस्था या भाव।

पढ़ाई में उसकी लगन को देखते हुए उसे शहर भेजा गया।
लगन

A strong liking.

My own preference is for good literature.
The Irish have a penchant for blarney.
penchant, predilection, preference, taste

ಅರ್ಥ : ಆಸಕ್ತಿ ಹೊಂದುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಅವನ ಆಸಕ್ತಿ ಪ್ರೇಮದ ರೂಪದಲ್ಲಿ ಬದಲಾಯಿತು.

ಸಮಾನಾರ್ಥಕ : ಅನುರಾಗ, ಅನುರಿಕ್ತ, ಅನುರಿಕ್ತ ಭಾವನೆ, ಅಭಿರುಚಿ, ಅಭಿಷ್ಟ, ಇಷ್ಟ

आसक्त होने की क्रिया, अवस्था या भाव।

उसकी आसक्ति प्रेम में बदल गई।
साथ रहते-रहते तो जानवरों से भी लगाव हो जाता है।
अनुरक्ति, अनुरक्ति भाव, अनुरति, अनुराग, अभिरति, अभिरमण, अभीष्टता, आसंग, आसंजन, आसक्ति, आसङ्ग, आसञ्जन, ईठि, चाह, चाहत, प्रणयिता, रगबत, रग़बत, रुचि, लगाव, संसक्ति

A positive feeling of liking.

He had trouble expressing the affection he felt.
The child won everyone's heart.
The warmness of his welcome made us feel right at home.
affection, affectionateness, fondness, heart, philia, tenderness, warmheartedness, warmness