ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೊರ ಗೊರ ಪದದ ಅರ್ಥ ಮತ್ತು ಉದಾಹರಣೆಗಳು.

ಗೊರ ಗೊರ   ನಾಮಪದ

ಅರ್ಥ : ಗಟ್ಟಲಿನಲ್ಲಿ ಕಫಾ ತುಂಬಿರುವ ಕಾರಣದಿಂದ ಉಸಿರಾಡುವ ಸಮಯದಲ್ಲಿ ಬರುವ ಗೊರಗೊರ ಶಬ್ದ

ಉದಾಹರಣೆ : ಗೊರ ಗೊರ ಶಬ್ದ ಬರುತ್ತಿದ್ದ ಕಾರಣ ನಾನು ರಾತ್ರಿ ಇಡೀ ನಿದ್ದೆ ಮಾಡಲು ಆಗಲಿಲ್ಲ.

गले में कफ रुकने के कारण साँस लेते समय होने वाली घरघराहट।

घर्रे के कारण मैं रात भर सो नहीं सकी।
घर्रा

A rapid series of short loud sounds (as might be heard with a stethoscope in some types of respiratory disorders).

The death rattle.
rale, rattle, rattling

ಅರ್ಥ : ಎಲ್ಲೊ ಒಂದ ಕಡೆಯಿಂದ ಗೊರ ಗೊರ ಎಂದು ಶಬ್ದ ಕೇಳಿಸುತ್ತಿದೆ

ಉದಾಹರಣೆ : ಯಂತ್ರದಿಂದ ಗೊರ ಗೊರ ಎಂಬ ಶಬ್ದ ಬರುತ್ತಿದೆ.

कहीं से उत्पन्न घर्र-घर्र का शब्द।

मशीन में से घरघर की आवाज आ रही है।
घर-घर, घरघर, घरघराहट, घर्र-घर्र, घुर-घुर, घुरघुर, घुरघुराहट, घुर्र-घुर्र, घुर्रघुराहट, घुर्रघुर्र

A low vibrating sound typical of a contented cat.

purr