ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುರುತಿರು ಪದದ ಅರ್ಥ ಮತ್ತು ಉದಾಹರಣೆಗಳು.

ಗುರುತಿರು   ಕ್ರಿಯಾಪದ

ಅರ್ಥ : ಯಾವುದೇ ವ್ಯಕ್ತಿ, ವಸ್ತು ಇತ್ಯಾದಿಗಳು ಮೊದಲೇ ಪರಿಚಯ ವಿರುವ ಪ್ರಕ್ರಿಯೆ

ಉದಾಹರಣೆ : ಅವನು ನನಗೆ ಹತ್ತು ವರ್ಷಗಳಿಂದ ಪರಿಚಯವಿರುವನು.

ಸಮಾನಾರ್ಥಕ : ಗೊತ್ತಿರು, ಪರಿಚಯವಿರು

किसी व्यक्ति, वस्तु आदि से पूर्व परिचित होना।

मैं उसे दस साल से पहचानती हूँ।
चीन्हना, जानना, पहचानना

Be familiar or acquainted with a person or an object.

She doesn't know this composer.
Do you know my sister?.
We know this movie.
I know him under a different name.
This flower is known as a Peruvian Lily.
know

ಅರ್ಥ : ಯಾವುದೇ ವಸ್ತು ಅಥವಾ ವ್ಯಕ್ತಿಯನ್ನು ನೋಡುತ್ತಿದ್ದಂತೆಯೆ ಅವರು ಯಾರು ಎಲ್ಲಿಂದ ಬಂದಿರುವರು ತಿಳಿದು ಕೊಳ್ಳುವ ಪ್ರಕ್ರಿಯೆ

ಉದಾಹರಣೆ : ನನಗೆ ಅವರು ಮೊದಲಿನಿಂದ ಗುರುತ್ತಿದ್ದಾರೆ.

ಸಮಾನಾರ್ಥಕ : ಗೊತ್ತಿರು, ಪರಿಚಯವಿರು

किसी वस्तु अथवा व्यक्ति को देखते ही जान लेना कि यह कौन या क्या है।

मैं उनका लिबास देखकर पहचान गई कि वे वकील हैं।
चीन्हना, जानना, पहचानना