ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುಟುಕು ಪದದ ಅರ್ಥ ಮತ್ತು ಉದಾಹರಣೆಗಳು.

ಗುಟುಕು   ನಾಮಪದ

ಅರ್ಥ : ಒಂದೆ ಬಾರಿಗೆ ನುಂಗಬಹುದಾಷ್ಟು ನೀರು, ಹಾಲು ಅಥವಾ ಇತರೆ ದ್ರವ

ಉದಾಹರಣೆ : ಅವಳು ವಿಷದ ಒಂದು ಗುಟುಕು ಕುಡಿದ ತಕ್ಷಣ ಮೂರ್ಚೆ ಹೋದಳು.

उतना द्रव पदार्थ जितना एक बार गले के नीचे उतारा जाए।

उसने जहर की एक घूँट गले के नीचे उतारी और बेहोश हो गयी।
घूँट

A small amount of liquid food.

A sup of ale.
sup, swallow