ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೋಶ ಪದದ ಅರ್ಥ ಮತ್ತು ಉದಾಹರಣೆಗಳು.

ಕೋಶ   ನಾಮಪದ

ಅರ್ಥ : ದನ, ಬಂಗಾರ ನಗ ನಾಣ್ಯ ಮುಂತಾದ ಅಮೂಲ್ಯ ವಸ್ತುಗಳ ಸಂಗ್ರಹ

ಉದಾಹರಣೆ : ಅಜ್ಜನ ಭಂಡಾರ ಅಮೂಲ್ಯ ವಸ್ತುಗಳಿಂದ ತುಂಬಿದೆ.

ಸಮಾನಾರ್ಥಕ : ಬೊಕ್ಕಸ, ಭಂಡಾರ

किसी व्यक्ति, संस्था आदि की किसी व्यक्ति, संस्था आदि की संचित धनराशि, ज्ञान आदि।

खजाने का उपयोग उचित जगह पर करना चाहिए।
दादाजी चलते-फिरते कोश हैं।
आगर, कोश, कोष, खजाना, ख़ज़ाना, ख़जाना, निकर, निधान, निधि, भंडार, भण्डार

A collection of precious things.

The trunk held all her meager treasures.
treasure

ಅರ್ಥ : ದೂರದ ಒಂದು ಅಳತೆ ಅದು ಇಂದು ಸರಿಸುಮಾರು ಮೂರು ಕಿಲೋಮೀಟರ್ ಅಂತರವಾಗುತ್ತದೆ

ಉದಾಹರಣೆ : ಅವರಿಗೆ ಪ್ರತಿದಿನ ಎರಡು ಮೈಲಿನ ಅಂತರವನ್ನು ಕಾಲ್ ನಡಿಗೆಯಲ್ಲಿ ಹೋಗುವುದು ಅನಿವಾರ್ಯ.

ಸಮಾನಾರ್ಥಕ : ಎರಡು ಮೈಲಿನ ಅಂತರ, ಹರದಾರಿ

दूरी की एक नाप जो आज-कल लगभग तीन किलोमीटर की होती है।

उसे रोज़ एक कोस तक पैदल चलना पड़ता है।
कोस, क्रोश

ಅರ್ಥ : ಒಂದು ಬಿಳಿಯ ಬಣ್ಣದ, ಹೊಳೆಯುವ ಧಾತು ಅದನ್ನು ಒಡವೆ, ಆಭರಣ, ಪಾತ್ರೆ ಮೊದಲಾದವುಗಳನ್ನು ಮಾಡುವುದಕ್ಕೆ ಬಳಸುತ್ತಾರೆ

ಉದಾಹರಣೆ : ಅವನು ಬೆಳ್ಳಿಯ ಉಂಗುರವನ್ನು ಹಾಕಿಕೊಂಡಿದ್ದನು.

ಸಮಾನಾರ್ಥಕ : ಅಕುಪ್ಯ, ಅಮರ, ಅರ್ಜುರ, ಕಂದುವೆಳ್ಳ, ಕರ್ಕೇಟಕ, ಕಲದೌತ, ಕುರೇಬೆಳ್ಳಿ, ಕೌಪ್ಯ, ಚಂದ್ರಭೂತಿ, ಚಂದ್ರಲೋಹ, ಚೊಕ್ಕಬೆಳ್ಳಿ, ತಾರ, ದೌತ, ದ್ರವಿಣ, ಪಿಂಜರಿ, ಬೆಳ್ಳಿ, ರಜ, ರಜತ, ಸಿಲವಾರ, ಸಿಲ್ವಾರ

ಅರ್ಥ : ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಿಡುವ ಸ್ಥಳ

ಉದಾಹರಣೆ : ಬರಗಾಲದ ಸಂದರ್ಭದಲ್ಲಿ ರಾಜ ರಾಜ್ಯದ ಬೊಕ್ಕಸದಲ್ಲಿರುವ ಸಕಲ ಸಂಪತ್ತನ್ನೂ ಜನರಿಗೆ ಹಂಚಿದ.

ಸಮಾನಾರ್ಥಕ : ಖಜಾನೆ, ಬೊಕ್ಕಸ, ಭಂಡಾರ

उत्कृष्ट या बहुमूल्य वस्तुओं का संग्रह।

उसके पास पुराने गहनों, सिक्कों आदि का खजाना है।
कोश, कोष, खजाना, ख़ज़ाना, ख़जाना, भंडार, भण्डार

A collection of precious things.

The trunk held all her meager treasures.
treasure

ಅರ್ಥ : ಆ ಕೋಶದಲ್ಲಿ ತುಂಬಾ ಶಬ್ಧಗಳು ವರಣಮಾಲೆಯ ಕ್ರಮದಲ್ಲಿ ಅರ್ಥದ ಜೊತೆಗೆ ಬೇರೆ ಜ್ಞಾನದ ಸಹಿತ ನೀಡಲಾಗಿರುತ್ತದೆ

ಉದಾಹರಣೆ : ಇಂದೂ ಸಹ ಹಿಂದಿಯ ಒಳ್ಳೆಯ ಶಬ್ಧಕೋಶಗಳಿಗೇನು ಕಡಿಮೆ ಇಲ್ಲ.

ಸಮಾನಾರ್ಥಕ : ನಿಘಂಟು, ಶಬ್ಧಕೋಶ

वह कोश जिसमें बहुत से शब्द वर्णमाला के क्रम से अर्थ तथा अन्य जानकारियों सहित दिए हों।

आज भी हिंदी के अच्छे शब्दकोशों की कमी है।
अभिधान, कोश, कोष, शब्दकोश, शब्दकोष

A reference book containing an alphabetical list of words with information about them.

dictionary, lexicon

ಅರ್ಥ : ಯಾವುದಾದರು ಕೀಟ ತನ್ನ ಶರೀರದ ಸುತ್ತ ಜೊಲ್ಲಿನಿಂದ ಹೆಣೆದು ಕೊಳ್ಳುವ ಬಲೆ

ಉದಾಹರಣೆ : ಜೇಡ ತನ್ನ ಜೊಲ್ಲಿನಿಂದ ಬಲೆಯನ್ನು ಹೆಣೆಯುತ್ತಿದೆ.

ಸಮಾನಾರ್ಥಕ : ಬಲೆ

किसी कीड़े का अपने शरीर के चारों ओर स्व-स्रावित लसीले पदार्थ से बनाया गया मुलायम आवरण।

इल्ली अपने चारों ओर कोश बनाती है।
कोश, कोष

ಅರ್ಥ : ವಸ್ತು, ಸಾಮಗ್ರಿ, ಸಾಮಾನುಗಳನ್ನು ಇಡುವ ಕೊಠಡಿ

ಉದಾಹರಣೆ : ಭಂಡಾರದಲ್ಲಿ ಇಲಿಗಳು ಹೇರಳವಾಗಿದೆ.

ಸಮಾನಾರ್ಥಕ : ಕೋಠಿ, ಖಜಾನೆ, ಗೋಡೋನು, ಗೋಡೌನ, ಧಾನ್ಯವಿಡುವ ಕೋಣೆ, ಬೊಕ್ಕಸ, ಭಂಡಾರ, ಭಂಡಾರದ ಗುಹೆ, ಭಂಡಾರದ ಮನೆ, ವಖಾರ, ಸಕರು ಇಡುವ ದೊಡ್ಡ ಸ್ಥಳ

चीज़ें, सामान आदि रखने का कमरा।

भंडार घर में चूहों की भरमार है।
कोठा, कोठार, कोठी, कोष्ठ, पुर, भंडार, भंडार कक्ष, भंडार कोष्ठ, भंडार गृह, भंडार घर, भंडारगृह, भंडारघर, भण्डार, स्कंध, स्कन्ध

A room in which things are stored.

storage room, storeroom, stowage