ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೊಕ್ಕಸ ಪದದ ಅರ್ಥ ಮತ್ತು ಉದಾಹರಣೆಗಳು.

ಬೊಕ್ಕಸ   ನಾಮಪದ

ಅರ್ಥ : ದನ, ಬಂಗಾರ ನಗ ನಾಣ್ಯ ಮುಂತಾದ ಅಮೂಲ್ಯ ವಸ್ತುಗಳ ಸಂಗ್ರಹ

ಉದಾಹರಣೆ : ಅಜ್ಜನ ಭಂಡಾರ ಅಮೂಲ್ಯ ವಸ್ತುಗಳಿಂದ ತುಂಬಿದೆ.

ಸಮಾನಾರ್ಥಕ : ಕೋಶ, ಭಂಡಾರ

किसी व्यक्ति, संस्था आदि की किसी व्यक्ति, संस्था आदि की संचित धनराशि, ज्ञान आदि।

खजाने का उपयोग उचित जगह पर करना चाहिए।
दादाजी चलते-फिरते कोश हैं।
आगर, कोश, कोष, खजाना, ख़ज़ाना, ख़जाना, निकर, निधान, निधि, भंडार, भण्डार

A collection of precious things.

The trunk held all her meager treasures.
treasure

ಅರ್ಥ : ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಿಡುವ ಸ್ಥಳ

ಉದಾಹರಣೆ : ಬರಗಾಲದ ಸಂದರ್ಭದಲ್ಲಿ ರಾಜ ರಾಜ್ಯದ ಬೊಕ್ಕಸದಲ್ಲಿರುವ ಸಕಲ ಸಂಪತ್ತನ್ನೂ ಜನರಿಗೆ ಹಂಚಿದ.

ಸಮಾನಾರ್ಥಕ : ಕೋಶ, ಖಜಾನೆ, ಭಂಡಾರ

उत्कृष्ट या बहुमूल्य वस्तुओं का संग्रह।

उसके पास पुराने गहनों, सिक्कों आदि का खजाना है।
कोश, कोष, खजाना, ख़ज़ाना, ख़जाना, भंडार, भण्डार

A collection of precious things.

The trunk held all her meager treasures.
treasure

ಅರ್ಥ : ವಸ್ತು, ಸಾಮಗ್ರಿ, ಸಾಮಾನುಗಳನ್ನು ಇಡುವ ಕೊಠಡಿ

ಉದಾಹರಣೆ : ಭಂಡಾರದಲ್ಲಿ ಇಲಿಗಳು ಹೇರಳವಾಗಿದೆ.

ಸಮಾನಾರ್ಥಕ : ಕೋಠಿ, ಕೋಶ, ಖಜಾನೆ, ಗೋಡೋನು, ಗೋಡೌನ, ಧಾನ್ಯವಿಡುವ ಕೋಣೆ, ಭಂಡಾರ, ಭಂಡಾರದ ಗುಹೆ, ಭಂಡಾರದ ಮನೆ, ವಖಾರ, ಸಕರು ಇಡುವ ದೊಡ್ಡ ಸ್ಥಳ

चीज़ें, सामान आदि रखने का कमरा।

भंडार घर में चूहों की भरमार है।
कोठा, कोठार, कोठी, कोष्ठ, पुर, भंडार, भंडार कक्ष, भंडार कोष्ठ, भंडार गृह, भंडार घर, भंडारगृह, भंडारघर, भण्डार, स्कंध, स्कन्ध

A room in which things are stored.

storage room, storeroom, stowage