ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೇ ಬಗೆಯ ಕೈಗಾರಿಕೆಗೆ ಸಂಬಂಧಿಸಿದ ಉಪಕರಣಗಳು, ಯಂತ್ರಗಳನ್ನು ಇಟ್ಟುಕೊಳ್ಳುವ ದೊಡ್ಡ ಕೊಠಡಿ
ಉದಾಹರಣೆ : ಅವರು ಒಂದು ಗೋದಾಮನ್ನು ಬಾಡಿಗೆಗೆ ಪಡೆದನು.
ಸಮಾನಾರ್ಥಕ : ಗೋದಾನು, ಗೋದಾಮು
कोई व्यवसाय करने के लिए उपयोग में लाए जाने वाले भवन का कमरा।
ಅರ್ಥ : ವಸ್ತು, ಸಾಮಗ್ರಿ, ಸಾಮಾನುಗಳನ್ನು ಇಡುವ ಕೊಠಡಿ
ಉದಾಹರಣೆ : ಭಂಡಾರದಲ್ಲಿ ಇಲಿಗಳು ಹೇರಳವಾಗಿದೆ.
ಸಮಾನಾರ್ಥಕ : ಕೋಠಿ, ಕೋಶ, ಖಜಾನೆ, ಗೋಡೌನ, ಧಾನ್ಯವಿಡುವ ಕೋಣೆ, ಬೊಕ್ಕಸ, ಭಂಡಾರ, ಭಂಡಾರದ ಗುಹೆ, ಭಂಡಾರದ ಮನೆ, ವಖಾರ, ಸಕರು ಇಡುವ ದೊಡ್ಡ ಸ್ಥಳ
चीज़ें, सामान आदि रखने का कमरा।
A room in which things are stored.
ಸ್ಥಾಪನೆ