ಅರ್ಥ : ಒಂದು ಬಿಳಿಯ ಬಣ್ಣದ, ಹೊಳೆಯುವ ಧಾತು ಅದನ್ನು ಒಡವೆ, ಆಭರಣ, ಪಾತ್ರೆ ಮೊದಲಾದವುಗಳನ್ನು ಮಾಡುವುದಕ್ಕೆ ಬಳಸುತ್ತಾರೆ
ಉದಾಹರಣೆ :
ಅವನು ಬೆಳ್ಳಿಯ ಉಂಗುರವನ್ನು ಹಾಕಿಕೊಂಡಿದ್ದನು.
ಸಮಾನಾರ್ಥಕ : ಅಕುಪ್ಯ, ಅಮರ, ಅರ್ಜುರ, ಕಂದುವೆಳ್ಳ, ಕರ್ಕೇಟಕ, ಕಲದೌತ, ಕುರೇಬೆಳ್ಳಿ, ಕೋಶ, ಕೌಪ್ಯ, ಚಂದ್ರಭೂತಿ, ಚಂದ್ರಲೋಹ, ಚೊಕ್ಕಬೆಳ್ಳಿ, ತಾರ, ದೌತ, ದ್ರವಿಣ, ಪಿಂಜರಿ, ಬೆಳ್ಳಿ, ರಜತ, ಸಿಲವಾರ, ಸಿಲ್ವಾರ
ಅರ್ಥ : ಯೌವ್ವನಾವಸ್ಥೆಯಿಂದ ಮಧ್ಯವಯಸ್ಸಿನವರೆಗೆ ಸ್ತ್ರೀಯರ ಗರ್ಭಾಶಕಯದಿಂದ ರಕ್ತ ಹೊರಸೂಸುವ ಕ್ರಿಯೆ
ಉದಾಹರಣೆ :
ಮುಟ್ಟಾಗುವ ಸಮಯದಲ್ಲಿ ಸ್ತ್ರೀಯರು ಜಾಗರೂಕರಾಗಿರಬೇಕು
ಸಮಾನಾರ್ಥಕ : ಆರ್ತನವಾಗುವುದು, ಮುಟ್ಟಾಗುವುದು, ರಜೋದರ್ಶನವಾಗುವುದು