ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಜೋಗುಣ ಪದದ ಅರ್ಥ ಮತ್ತು ಉದಾಹರಣೆಗಳು.

ರಜೋಗುಣ   ನಾಮಪದ

ಅರ್ಥ : ಪ್ರಕೃತಿಯ ಮೂರು ಗುಣದಲ್ಲಿ ಒಂದು ಮನಸ್ಸು ಚಂಚಲಗೊಳಿಸಿ ಮತ್ತು ಅದರಲ್ಲಿ ಕಾಮ, ಕ್ರೋದ ಲೋಭ, ದ್ವೇಶ ಮುಂತಾದ ವಿಕಾರವನ್ನು ಉತ್ಪತ್ತಿ ಮಾಡುವುದೆಂದು ನಂಬುವರು

ಉದಾಹರಣೆ : ಮನುಷ್ಯನ ಒಳಗಿರುವ ಕೆಟ್ಟ ಪ್ರವೃತ್ತಿಯು ರಜೋಗುಣದಿಂದ ಬರುತ್ತದೆ.

ಸಮಾನಾರ್ಥಕ : ರಜ, ರಾಜಸ

प्रकृति के तीन गुणों में से एक जो मन को चंचल और उसमें काम,क्रोध,लोभ,द्वेश आदि विकार उत्पन्न करनेवाला माना गया है।

मनुष्य के अंदर की बुरी प्रवृत्ति रजोगुण से उत्पन्न होती है।
रज, रजोगुण, राजस