ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೋವಿಮದ್ದು ಪದದ ಅರ್ಥ ಮತ್ತು ಉದಾಹರಣೆಗಳು.

ಕೋವಿಮದ್ದು   ನಾಮಪದ

ಅರ್ಥ : ಒಂದು ರೀತಿಯ ಸ್ಪೋಟಕ ಪದಾರ್ಥವು ಬೆಂಕಿ ತಾಗಿದ ತಕ್ಷಣ ಸಿಡಿಯುವುದು ಮತ್ತು ಅಂತಹ ಪದಾರ್ಥಗಳನ್ನು ತೋಪು, ಬಂದೂಕಿನಲ್ಲಿ ತುಂಬಿ ಚಾಲನೆ ಮಾಡುವರು

ಉದಾಹರಣೆ : ಪಟಾಕಿಗಳಲ್ಲಿ ಮದ್ದು ತುಂಬಿರುತ್ತಾರೆ

ಸಮಾನಾರ್ಥಕ : ಮದ್ದು

एक विस्फोटक पदार्थ जो आग लगने से भड़क उठता है और जिससे तोप,बंदूक आदि चलते हैं।

पटाकों में बारूद भरी होती है।
अनलचूर्ण, दारू, बारूद