ಅರ್ಥ : ಯಾವುದೇ ಪ್ರಕಾರದ ಸಂಪರ್ಕ ಅಥವಾ ಸಂಬಂಧ ಸ್ಥಾಪನೆಯಾಗುವ ಪ್ರಕ್ರಿಯೆ
ಉದಾಹರಣೆ :
ಯಾವು ಕೆಲಸದಲ್ಲಿ ನೀನು ಕೈ ಹಾಕಿದರು ಆ ಕೆಲಸ ಪೂರ್ಣವಾಗುವುದು.
ಅರ್ಥ : ಯಾವುದೇ ವಸ್ತುವನ್ನು ಉಪಯೋಗಿಸಲು ಅಥವಾ ವ್ಯವ ಮಾಡಲು ಪ್ರಾರಂಭಿಸುವ ಪ್ರಕ್ರಿಯೆ
ಉದಾಹರಣೆ :
ಸಿಹಿ ತಿಂಡಿಯ ಮೇಲೆ ನಿನ್ನ ಕೈ ಬಿದ್ದಾಗ ಬೇರೆಯವರಿಗೆ ಅದು ಎಲ್ಲಿ ನಿಲ್ಲುವುದು.