ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೈಮಾಟ ಪದದ ಅರ್ಥ ಮತ್ತು ಉದಾಹರಣೆಗಳು.

ಕೈಮಾಟ   ನಾಮಪದ

ಅರ್ಥ : ಮನೋಹರವಾದಂತಹ ರಚನೆ

ಉದಾಹರಣೆ : ಪ್ರಾಕೃತಿಕವಾದ ಶಿಲ್ಪ ಕಲೆ ಮನೋಹರವಾಗಿದೆ.

ಸಮಾನಾರ್ಥಕ : ಮನೋಹರ ರಚನೆ, ಶಿಲ್ಪ ಕಲೆ, ಹಸ್ತ ಕೌಶಲ್ಯ

बनावट या रचना।

प्रकृति की कारीगरी देखते ही बनती है।
कारीगरी

ಅರ್ಥ : ಹಸ್ತಗಳಿಂದ ಮಾಡಿದ ಮಾನವನಕೃತಿ

ಉದಾಹರಣೆ : ಜಾತ್ರೆಯಲ್ಲಿ ನಾವು ಕೆಲವು ಶಿಲ್ಪ ಕಲೆಗಳನ್ನು ಖರೀದಿಸಿದೆವು.

ಸಮಾನಾರ್ಥಕ : ಕೈಕೆಲಸ, ಮನೋಹರ ರಚನೆ, ಶಿಲ್ಪ ಕಲೆ, ಶಿಲ್ಪ-ಕಲೆ, ಹಸ್ತ ಕೌಶಲ್ಯ

हाथ से बनाई हुई मानवकृति।

मेले में हमने कुछ हस्तशिल्प खरीदे।
दस्तकारी, हस्त शिल्प, हस्तशिल्प, हस्तशिल्प उत्पाद

A work produced by hand labor.

handcraft, handicraft, handiwork, handwork