ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೂಡಿಹಾಕುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದಾದರೂ ವಿಷಯ, ವಸ್ತು ಇತ್ಯಾದಿಗಳನ್ನು ಒಂದು ಉದ್ದೇಶಕ್ಕಾಗಿ ಒಂದು ಕಡೆ ಸೇರಿಸುವುದು

ಉದಾಹರಣೆ : ಈ ದೇವಾಲಯವನ್ನು ನಿರ್ಮಿಸಲು ಜನರೆಲ್ಲಾ ಸೇರಿ ದೊಡ್ಡ ಪ್ರಮಾಣದಲ್ಲಿ ಚಂದ ಸಂಗ್ರಹಣೆ ಮಾಡಿದರು.

ಸಮಾನಾರ್ಥಕ : ಕೂಡಣೆ, ಕೂಡಿಹಾಕುವಿಕೆ, ಸಂಗ್ರಹಣೆ

एकत्र करने या होने की क्रिया।

इस मंदिर को बनवाने के लिए बड़े पैमाने पर चंदे का एकत्रीकरण किया गया।
अवकलन, एकत्रीकरण, कलेक्शन, पुंजन, संग्रहण, संचयन, सङ्ग्रहण, सञ्चयन, समूहीकरण

The act of gathering something together.

aggregation, assembling, collecting, collection

ಕೂಡಿಹಾಕುವುದು   ಕ್ರಿಯಾಪದ

ಅರ್ಥ : ಒಂದು ಸ್ಥಳದಲ್ಲಿ ಸೇರುವುದು

ಉದಾಹರಣೆ : ಎಲ್ಲಾ ಮಕ್ಕಳು ಮೈದಾನದಲ್ಲಿ ಸೇರುತ್ತದ್ದಾರೆಅವನು ತನ್ನ ಹಣವನ್ನು ಕೂಡಿಹಾಕುತ್ತೆದ್ದಾನೆಅವನು ಅಂಚೆಚೀಟಿಗಳನ್ನು ಸಂಗ್ರಹಿಸುತ್ತಿದ್ದಾನೆ

ಸಮಾನಾರ್ಥಕ : ಒಟ್ಟುಹಾಕುವುದು, ಶೇಖರಿಸುವುದು, ಸಂಗ್ರಹಿಸುವುದು, ಸೇರುವುದು

किसी एक जगह पर इकट्ठा होना।

सभी बच्चे मैदान में इकट्ठे हो रहे हैं।
गड्ढे में पानी एकत्र हो गया है।
अगटना, इकट्ठा होना, एकत्र होना, एकत्रित होना, गोलियाना, घुमड़ना, जमना, जमा होना, जुटना, जुड़ना

Collect or gather.

Journals are accumulating in my office.
The work keeps piling up.
accumulate, amass, conglomerate, cumulate, gather, pile up