ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಗ್ರಹಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಗ್ರಹಣೆ   ನಾಮಪದ

ಅರ್ಥ : ಯಾವುದಾದರೂ ವಿಷಯ, ವಸ್ತು ಇತ್ಯಾದಿಗಳನ್ನು ಒಂದು ಉದ್ದೇಶಕ್ಕಾಗಿ ಒಂದು ಕಡೆ ಸೇರಿಸುವುದು

ಉದಾಹರಣೆ : ಈ ದೇವಾಲಯವನ್ನು ನಿರ್ಮಿಸಲು ಜನರೆಲ್ಲಾ ಸೇರಿ ದೊಡ್ಡ ಪ್ರಮಾಣದಲ್ಲಿ ಚಂದ ಸಂಗ್ರಹಣೆ ಮಾಡಿದರು.

ಸಮಾನಾರ್ಥಕ : ಕೂಡಣೆ, ಕೂಡಿಹಾಕುವಿಕೆ, ಕೂಡಿಹಾಕುವುದು

एकत्र करने या होने की क्रिया।

इस मंदिर को बनवाने के लिए बड़े पैमाने पर चंदे का एकत्रीकरण किया गया।
अवकलन, एकत्रीकरण, कलेक्शन, पुंजन, संग्रहण, संचयन, सङ्ग्रहण, सञ्चयन, समूहीकरण

The act of gathering something together.

aggregation, assembling, collecting, collection

ಅರ್ಥ : ಭವಿಷ್ಯದ ಉಪಯೋಗಕ್ಕಾಗಿ ಉಪಲ್ಭವಿರುವ ಸಾಮಗ್ರಿ

ಉದಾಹರಣೆ : ಕಂಪನಿಗಳಲ್ಲಿ ಯಥೇಚ್ಛವಾಗಿ ವಸ್ತುಗಳ ಸಂಗ್ರಹಣೆ ಇರುತ್ತದೆ.

ಸಮಾನಾರ್ಥಕ : ಶೇಖರಣೆ

भविष्य में उपयोग में लाए जाने के लिए उपलब्ध सामग्री।

कंपनियों के पास पर्याप्त स्टॉक होता है।
स्टाक, स्टॉक

A supply of something available for future use.

He brought back a large store of Cuban cigars.
fund, stock, store