ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಗ್ರಹಿಸುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದಾದರೂ ವಸ್ತು ಇತ್ಯಾದಿಗಳನ್ನು ಒಂದೆಡೆ ಸೇರಿಸುವ ಕ್ರಿಯೆ

ಉದಾಹರಣೆ : ರಾಮನು ಹಳೆಯ ನಾಣ್ಯಗಳ ಸಂಗ್ರಹ ಮಾಡುತ್ತಾನೆ

ಸಮಾನಾರ್ಥಕ : ಸಂಕಲನ, ಸಂಚಯ, ಸಂಹಿತೆ

कोई चीज़ एकत्र या इकट्ठा करके रखने की क्रिया या भाव।

कपिल को ऐतिहासिक चीज़ों के संग्रह में रुचि है।
अवचय, आकलन, उच्चय, संकलन, संग्रह, संचय, संभार, संहृति, समाहार, सम्भार

The act of gathering something together.

aggregation, assembling, collecting, collection

ಸಂಗ್ರಹಿಸುವುದು   ಕ್ರಿಯಾಪದ

ಅರ್ಥ : ಒಂದು ಸ್ಥಳದಲ್ಲಿ ಸೇರುವುದು

ಉದಾಹರಣೆ : ಎಲ್ಲಾ ಮಕ್ಕಳು ಮೈದಾನದಲ್ಲಿ ಸೇರುತ್ತದ್ದಾರೆಅವನು ತನ್ನ ಹಣವನ್ನು ಕೂಡಿಹಾಕುತ್ತೆದ್ದಾನೆಅವನು ಅಂಚೆಚೀಟಿಗಳನ್ನು ಸಂಗ್ರಹಿಸುತ್ತಿದ್ದಾನೆ

ಸಮಾನಾರ್ಥಕ : ಒಟ್ಟುಹಾಕುವುದು, ಕೂಡಿಹಾಕುವುದು, ಶೇಖರಿಸುವುದು, ಸೇರುವುದು

किसी एक जगह पर इकट्ठा होना।

सभी बच्चे मैदान में इकट्ठे हो रहे हैं।
गड्ढे में पानी एकत्र हो गया है।
अगटना, इकट्ठा होना, एकत्र होना, एकत्रित होना, गोलियाना, घुमड़ना, जमना, जमा होना, जुटना, जुड़ना

Collect or gather.

Journals are accumulating in my office.
The work keeps piling up.
accumulate, amass, conglomerate, cumulate, gather, pile up