ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುಂಡ ಪದದ ಅರ್ಥ ಮತ್ತು ಉದಾಹರಣೆಗಳು.

ಕುಂಡ   ನಾಮಪದ

ಅರ್ಥ : ನದಿ ಮೊದಲಾದವುಗಳ ಸ್ಥಾನದ ಅಕ್ಕ-ಪಕ್ಕದ ಜಾಗದಲ್ಲಿ ನೀರು ಅಧಿಕವಾಗಿರುವುದು

ಉದಾಹರಣೆ : ಮೋಹನನು ಹೊಂಡದಲ್ಲಿ ಬಿದ್ದನು.

ಸಮಾನಾರ್ಥಕ : ಮಡುವು, ಹೊಂಡ

नदी आदि में वह स्थान जहाँ आस-पास की अपेक्षा पानी अधिक गहरा हो।

मोहन दह में डूब गया।
दह, दहर

ಅರ್ಥ : ಹೂ, ಗಿಡಗಳನ್ನು ಹಚ್ಚುವ ಮಣ್ಣಿನ ಪಾತ್ರೆ

ಉದಾಹರಣೆ : ಆ ಕುಂಡದಲ್ಲಿ ಗುಲಾಬಿ ಗಿಡವನ್ನು ಹಾಕಲಾಗಿದೆ.

वह पात्र जिसमें फूलों के या सजावटी पौधे लगाये जाते हैं।

वह गमले में गुलाब लगा रहा है।
गमला

A container in which plants are cultivated.

flowerpot, pot