ಅರ್ಥ : ಒಂದು ಹೋತ ಅದರ ಕಿವಿಯನ್ನು ಧಾರ್ಮಿಕ ಕಾರ್ಯದಲ್ಲಿ ಕತ್ತರಿಸಿ ದೇವಿ, ದೇವರಿಗೆ ಬಲಿ ನೀಡಲಾಗಿದೆ
ಉದಾಹರಣೆ :
ನಾಯಿಯು ಕಿವಿಹರಕ ಹೋತದ ಮೇಲೆ ಆಕ್ರಮಣ ಮಾಡುತ್ತಿದೆ.
ಸಮಾನಾರ್ಥಕ : ಕಿವಿಯನ್ನು ಕತ್ತರಿಸಿರುವ ಗಂಡಾಡು, ಕಿವಿಯನ್ನು ಕತ್ತರಿಸಿರುವ ಹೋತ, ಕಿವಿಯನ್ನು ಕತ್ತರಿಸಿರುವ-ಹೋತ, ಕಿವಿಹರಕ ಗಂಡಾಡು, ಕಿವಿಹರಕ ಹೋತ, ಕಿವಿಹರಕ-ಗಂಡಾಡು, ಕಿವಿಹರಕ-ಹೋತ