ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಿರಾಣಿ ಅಂಗಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಬಜಾರಿನಲ್ಲಿರುವ ಕಿರಾಣಿ ಮುಂತಾದ ಸಾಮಾನುಗಳನ್ನು ಮಾರುವದೊಡ್ಡದಾದ ವ್ಯಾಪಾರಿ ಮಳಿಗೆ

ಉದಾಹರಣೆ : ಅವನು ವ್ಯಾಪಾರಿ_ಮಳಿಗೆಯಲ್ಲಿ ಕೆಲವು ಸಾಮಾನುಗಳನ್ನು ಕೊಂಡನು.

ಸಮಾನಾರ್ಥಕ : ಉಗ್ರಾಣ, ವ್ಯಾಪಾರಿ ಮಳಿಗೆ

वह बाज़ार जहाँ अनाज या किराने की बड़ी दुकानें हों।

आग लगने से गोला की कई दुकानें जलकर राख हो गयीं।
गोला

ಅರ್ಥ : ಮಾರುಕಟ್ಟೆಗಳಲ್ಲಿ ಕಿರಾಣಿ ಅಂಗಡಿಗಳ ಸಾಲು

ಉದಾಹರಣೆ : ಅವನು ಕಿರಾಣಿ ಅಂಗಡಿಯಿಂದ ದಿನನಿತ್ಯ ಉಪಯೋಗಿಸುವ ವಸ್ತುಗಳನ್ನು ಖರೀದಿಸಿದನು.

ಸಮಾನಾರ್ಥಕ : ದಿನಸಿ ಅಂಗಡಿ

वह बाजार जहाँ पंसारियों की दुकानें हों।

उसने पँसरहट्टे से कुछ दैनिक उपयोग में आनेवाली वस्तुएँ खरीदीं।
पँसरहट्टा, पसरट्टा, पसरहट्टा