ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನಿಂಬೆ ಜಾತಿಗೆ ಸೇರಿದ ಒಂದು ಮಧ್ಯಮ ಆಕಾರದ ಒಂದು ಮರ
ಉದಾಹರಣೆ : ಕಿತ್ತಲೆ ಹಣ್ಣು ಸಿಹಿಯಾಗಿದ್ದು ಸುಗಂಧ ಮತ್ತು ರಸಭರಿತವಾಗಿದೆ.
ಸಮಾನಾರ್ಥಕ : ಕಿತ್ತಲೆ ಹಣ್ಣು
नीबू की जाति का एक मझोले आकार का पेड़।
Any citrus tree bearing oranges.
ಅರ್ಥ : ನಿಂಬೆ ಜಾತಿಯ, ಸಿಹಿಯಾದ, ಒಳ್ಳೆಯ ವಾಸನೆ ಹಾಗೂ ರಸ ಕೂಡಿದ ಒಂದು ಹಣ್ಣು
ಉದಾಹರಣೆ : ಅವನು ಪ್ರತಿದಿನ ಕಿತ್ತಳೆ ರಸ ಕುಡಿಯುತ್ತಾನೆ.
ಸಮಾನಾರ್ಥಕ : ಕಿತ್ತಳೆ, ನಾರಂಗಿ
नीबू की जाति का एक फल जो मीठा, सुगंधित और रसीला होता है।
Round yellow to orange fruit of any of several citrus trees.
ಸ್ಥಾಪನೆ