ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾರ್ಯ-ವಿಧಾನ ಪದದ ಅರ್ಥ ಮತ್ತು ಉದಾಹರಣೆಗಳು.

ಕಾರ್ಯ-ವಿಧಾನ   ನಾಮಪದ

ಅರ್ಥ : ಯಾವುದೇ ಕೆಲಸ ಅಥವಾ ಅಭಿಯೋಗ ಇತ್ಯಾದಿ ನಡೆಯುವುದರ ಜೊತೆ ಮೊದಲಿನಿಂದ ಕೊನೆಯ ವರೆಗೂ ಎಲ್ಲಾ ಕೆಲಸ ಮಾಡುವುದು

ಉದಾಹರಣೆ : ನಮ್ಮ ತಂದೆಯ ಕಾರ್ಯ-ವಿಧಾನವನ್ನು ಎಲ್ಲರು ಮೆಚ್ಚುತ್ತಾರೆ.

ಸಮಾನಾರ್ಥಕ : ನಿರ್ವಹಣ-ವಿಧಾನ

किसी काम या अभियोग आदि की सुनवाई में आदि से अंत तक के समस्त कार्य या उनके ढंग।

आतंकवाद से निपटने के लिए हमें ख़ुफ़िया जानकारी जुटाने की प्रक्रिया को चुस्त करना चाहिए।
प्रक्रिया, प्रोसीजर, प्रोसीज़र

A process or series of acts especially of a practical or mechanical nature involved in a particular form of work.

The operations in building a house.
Certain machine tool operations.
operation, procedure