ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕಾಂತಿಯು ಕಡಿಮೆಯಾಗುವುದು
ಉದಾಹರಣೆ : ಕೆಟ್ಟ ವಿಷಯವನ್ನು ಕೇಳಿ ಅವಳ ಮುಖ ಬಾಡಿಹೋಯಿತು.
ಸಮಾನಾರ್ಥಕ : ಉದಾಸೀನನಾಗು, ಕಳೆಗುಂದು, ಬಾಡು, ಸೊರಗು
कांति का मलिन पड़ना।
Lose freshness, vigor, or vitality.
ಅರ್ಥ : ಯಾವುದೇ ಸಸ್ಯ, ಪ್ರಾಣಿ ಅಥವಾ ವ್ಯಕ್ತಿಯು ಬಿಸಿಲು ಅಥವಾ ಇನ್ನಾವುದೇ ಕಾರಣದಿಂದಾಗಿ ಲವಲವಿಕೆಯಿಲ್ಲದಂತಾಗುವುದು ಅಥವಾ ಒಣಗಿದಂತಾಗುವ ಕ್ರಿಯೆ
ಉದಾಹರಣೆ : ತುಂಬಾ ಬಿಸಿಲು ಇರುವ ಕಾರಣ ಅವಳ ಮುಖ ಬಾಡಿದೆ.
ಸಮಾನಾರ್ಥಕ : ಕಳೆಗುಂದು, ಬಾಡು, ಸೊರಗು
पौधे आदि का हरापन जाता रहना।
Wither, as with a loss of moisture.
ಸ್ಥಾಪನೆ