ಅರ್ಥ : ಕಾಂತಿಯು ಕಡಿಮೆಯಾಗುವುದು
ಉದಾಹರಣೆ :
ಕೆಟ್ಟ ವಿಷಯವನ್ನು ಕೇಳಿ ಅವಳ ಮುಖ ಬಾಡಿಹೋಯಿತು.
ಸಮಾನಾರ್ಥಕ : ಉದಾಸೀನನಾಗು, ಕಾಂತಿಹೀನವಾಗು, ಬಾಡು, ಸೊರಗು
ಅರ್ಥ : ಯಾವುದೇ ಸಸ್ಯ, ಪ್ರಾಣಿ ಅಥವಾ ವ್ಯಕ್ತಿಯು ಬಿಸಿಲು ಅಥವಾ ಇನ್ನಾವುದೇ ಕಾರಣದಿಂದಾಗಿ ಲವಲವಿಕೆಯಿಲ್ಲದಂತಾಗುವುದು ಅಥವಾ ಒಣಗಿದಂತಾಗುವ ಕ್ರಿಯೆ
ಉದಾಹರಣೆ :
ತುಂಬಾ ಬಿಸಿಲು ಇರುವ ಕಾರಣ ಅವಳ ಮುಖ ಬಾಡಿದೆ.
ಸಮಾನಾರ್ಥಕ : ಕಾಂತಿಹೀನವಾಗು, ಬಾಡು, ಸೊರಗು