ಅರ್ಥ : ಕಳುವು ಮಾಡುವ ಅಥವಾ ಕಳ್ಳತನ ಮಾಡುವ ಸ್ತ್ರೀ
ಉದಾಹರಣೆ :
ಪೊಲೀಸರು ಕಳ್ಳಿಯನ್ನು ಮಾಲುಸಮೇತ ಹಿಡಿದರು.
ಅರ್ಥ : ಕಳ್ಳಿಗಿಡದ ಜಾತಿಗೆ ಸೇರಿದ್ದು ಮುಳ್ಳನ್ನು ಹೊಂದಿರುವ ಸಸ್ಯ
ಉದಾಹರಣೆ :
ಅವಳ ದುಪ್ಪಟ್ಟ ಪಾಪಾಸುಕಳ್ಳಿಗೆ ಸುತ್ತುಕೊಂಡಿತು.
ಸಮಾನಾರ್ಥಕ : ಪಾಪಾಸುಕಳ್ಳಿ, ಮೊಂಡುಗಳ್ಳಿ