ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಳೆದುಕೊ ಪದದ ಅರ್ಥ ಮತ್ತು ಉದಾಹರಣೆಗಳು.

ಕಳೆದುಕೊ   ಕ್ರಿಯಾಪದ

ಅರ್ಥ : ಯಾವುದೋ ಒಂದು ಸಂದರ್ಭ, ಕಾರ್ಯ, ಸಮಯ ಮುಂತಾದವುಗಳು ಕೈಯಿಂದ ಬಿಟ್ಟು ಹೋಗುವ ಪ್ರಕ್ರಿಯೆ

ಉದಾಹರಣೆ : ಅವನು ಸದಾವಕಾಶವನ್ನು ಕಳೆದುಕೊಂಡ.

ಸಮಾನಾರ್ಥಕ : ಕಳೆದುಕೊಳ್ಳು

किसी अवस्था, कार्य, समय आदि को हाथ से जाने देना।

उसने सुनहला मौका गँवा दिया।
उसने अपनी इज्जत गँवा दी।
खो देना, खोना, गँवाना, गंवाना, गवाँ देना, गवां देना

ಅರ್ಥ : ನಮ್ಮ ಯಾವುದಾದರು ವಸ್ತು ಕಣ್ಮರೆಯಾಗುವ ಅಥವಾ ಕಳೆದು ಹೋಗುವ ಕ್ರಿಯೆ

ಉದಾಹರಣೆ : ನನ್ನ ಐದುಸಾವಿರ ರೂಪಾಯಿ ಕಳೆದು ಹೋಯಿತು.

ಸಮಾನಾರ್ಥಕ : ಕಣ್ಮರೆಯಾಗು, ಕೈ ತಪ್ಪಿಹೋಗು, ಹಾಳುಮಾಡಿಕೊ

अपनी किसी वस्तु का कहीं छूट, रह या निकल जाना।

मेरे पाँच सौ रुपए खो गए।
खोना, गुमना, हेराना