ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಳೆದುಕೊಳ್ಳು ಪದದ ಅರ್ಥ ಮತ್ತು ಉದಾಹರಣೆಗಳು.

ಕಳೆದುಕೊಳ್ಳು   ಕ್ರಿಯಾಪದ

ಅರ್ಥ : ಯಾವುದೋ ಒಂದು ಸಂದರ್ಭ, ಕಾರ್ಯ, ಸಮಯ ಮುಂತಾದವುಗಳು ಕೈಯಿಂದ ಬಿಟ್ಟು ಹೋಗುವ ಪ್ರಕ್ರಿಯೆ

ಉದಾಹರಣೆ : ಅವನು ಸದಾವಕಾಶವನ್ನು ಕಳೆದುಕೊಂಡ.

ಸಮಾನಾರ್ಥಕ : ಕಳೆದುಕೊ

किसी अवस्था, कार्य, समय आदि को हाथ से जाने देना।

उसने सुनहला मौका गँवा दिया।
उसने अपनी इज्जत गँवा दी।
खो देना, खोना, गँवाना, गंवाना, गवाँ देना, गवां देना

ಅರ್ಥ : ಮರೆವಿನಿಂದಾಗಿ ಕೆಲವು ವಸ್ತುಗಳನ್ನು ಎಲ್ಲಿಯಾದರೂ ಬಿಟ್ಟು ಬಿಡು ಅಥವಾ ಕಳಕೊಳ್ಳುವ ಕ್ರಿಯೆ

ಉದಾಹರಣೆ : ರಮೇಶನು ಐದು ಸಾವಿರ ರೂಪಾಯಿಗಳನ್ನು ಎಲ್ಲಿ ಕಳಕೊಂಡ ಎಂದು ಗೊತ್ತಿಲ್ಲ.

ಸಮಾನಾರ್ಥಕ : ಕಳಕೊಳ್ಳು

असावधानी या भूल से कोई चीज़ कहीं छोड़ या गिरा देना।

पता नहीं कहाँ रमेश ने चार सौ रुपए फेंक दिए।
गिराना, फेंकना

ಅರ್ಥ : ಯಾವುದಾದು ವಸ್ತುವಿನಿಂದ ಹಕ್ಕು ಬಾಧ್ಯತೆಯನ್ನು ಕಳೆದುಕ

ಉದಾಹರಣೆ : ಹಣದ ಲಾಲಸೆಯಿಂದ ಅವನು ತನ್ನ ಜೀವನವನ್ನೇ ಕಳೆದುಕೊಂಡನು.

ಸಮಾನಾರ್ಥಕ : ಕಳಕೊಳ್ಳು

किसी वस्तु से स्वत्व चला जाना।

धन की लालसा में उसने अपनी जान गवाँई।
तूने पैसे कहाँ गुमाए?
खोना, गँवाना, गंवाना, गुमाना, हाथ धोना