ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಲ್ಲಿನ ಪಾತ್ರೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಕಲ್ಲಿನಿಂದ ಮಾಡಿದ ಚಿಕ್ಕದಾದ ಗೋಲಾಕಾರದ ಬಟ್ಟಲು

ಉದಾಹರಣೆ : ಹಿಂದಿನ ಕಾಲದಲ್ಲಿ ಜನರು ಕಲ್ಲಿನ ಬಟ್ಟಲನ್ನು ಉಪ್ಪಿಕಾಯಿ, ಉಪ್ಪು ಮೊದಲಾದವುಗಳನ್ನು ಇಡುವುದಕ್ಕೆ ಉಪಯೋಗಿಸುತ್ತಿದ್ದರು.

ಸಮಾನಾರ್ಥಕ : ಕಲ್ಲಿನ ಬೋಗುಣಿ, ಕಲ್ಲಿನ-ಪಾತ್ರೆ, ಕಲ್ಲಿನ-ಬೋಗುಣಿ, ಕಲ್ಲು ಬಟ್ಟಲು, ಕಲ್ಲು-ಬಟ್ಟಲು

पत्थर की बनी छोटी गोल कटोरी।

पुराने ज़माने में लोग पथरी का उपयोग अचार, नमक आदि रखने के लिए करते थे।
कुँडिया, कुंडिया, कुंडी, कूँड़ी, पथरी, पथरौटी