ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೋ ಒಂದು ಶೈಲಿಯು ವಿಶೇಷ ಕಲೆಯನ್ನು ಪ್ರದರ್ಶನ ಮಾಡುತ್ತದೆ
ಉದಾಹರಣೆ : ತಾಜ್ಮಹಲ್ ಮೊಘಲರ ಕಾಲದ ಕಲಾ ಶೈಲಿಗೆ ಉತ್ಕೃಷ್ಟ ಉದಾಹರಣೆಯಾಗಿದೆ.
ಸಮಾನಾರ್ಥಕ : ಕಲಾ ಶೈಲಿ
वह शैली जो किसी विशेष कला को प्रदर्शित करे।
A way of doing something, especially a systematic way. Implies an orderly logical arrangement (usually in steps).
ಸ್ಥಾಪನೆ