ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕರದ ಮನೆ ಪದದ ಅರ್ಥ ಮತ್ತು ಉದಾಹರಣೆಗಳು.

ಕರದ ಮನೆ   ನಾಮಪದ

ಅರ್ಥ : ನಗರದ ಹೊರವಲಯಗಳಿಂದ ಬರುವ ಮಾಲು ಮತ್ತು ನಗರದ ಒಳಗೆ ಬರುವ ಸರಕಿನ ಮೇಲೆ ವಿಧಿಸುವ ಸುಂಕ ಅಥವಾ ಕರ

ಉದಾಹರಣೆ : ಸುಂಕದ ಮನೆ ಬರುತ್ತಿರುವಾಗಲೆ ಸರಕನ್ನು ತರುತ್ತಿರುವ ಚಾಲಕನು ತನ್ನ ಲಾರಿಯ ವೇಗವನ್ನು ನಿಯಂತ್ರಿಸುತ್ತಾನೆ.

ಸಮಾನಾರ್ಥಕ : ತೆರಿಗೆ, ಸುಂಕದ ಮನೆ

शहर के बाहर बनी वह चौकी या स्थान जहाँ पर बाहर से आने वाले और शहर में प्रवेश करनेवाले माल पर कर या महसूल लेते हैं।

चुंगी-घर के सामने आते ही चालक चुंगी देने के लिए गाड़ियों की रफ्तार धीमी कर देते हैं।
चुंगी-घर

A booth at a tollgate where the toll collector collects tolls.

tolbooth, tollbooth, tollhouse